ದಿ ಮೋಸ್ಟ್ ವೈಲೆಂಟ್ ಮ್ಯಾನ್ ‘ಸಲಾರ್’ ಪ್ರಭಾಸ್ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್

ದಿ ಮೋಸ್ಟ್ ವೈಲೆಂಟ್ ಮ್ಯಾನ್… ಕಾಲ್ಡ್ ಒನ್ ಮ್ಯಾನ್… ದಿ ಮೋಸ್ಟ್ ವೈಲೆಂಟ್….. ಇದು ಸಲಾರ್ ಚಿತ್ರದ ಅಡಿಬರಹ. ಚಿತ್ರದ ಉಪಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಆ್ಯಕ್ಷನ್ ಬೇಸ್ಡ್ ಸಿನಿಮಾ ಎಂದು ತಿಳಿಯುತ್ತದೆ. ಸಲಾರ್ ಚಿತ್ರದ ಟೈಟಲ್ಲೇ ಡಿಫರೆಂಟ್ ಆಗಿದ್ದರೆ, ಈ ಚಿತ್ರದ ಕಾಂಬಿನೇಷನ್ ಮತ್ತಷ್ಟು ರೋಚಕತೆ ಮೂಡಿಸುವಂತಿದೆ. ಆದಿಪುರಷ್ ಎಂಬ ವಲ್ರ್ಡ್ ವೈಲ್ಡ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಸಲಾರ್ ಚಿತ್ರದ ನಾಯಕನಾಗಿದ್ದರೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್‍ರ ಕಾಂಬಿನೇಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಸಾಕಷ್ಟು… Read More