ಅನುಷ್ಕಾ, ರಶ್ಮಿಕಾರನ್ನು ಹಿಂದಿಕ್ಕಿದ ಮತ್ತೊಬ್ಬ ಕನ್ನಡತಿ..!

ಕನ್ನಡ ಚಿತ್ರರಂಗಕ್ಕೆ ಮೊದಲಿಂದಲೂ ಅದರದೇ ಆದ ಸ್ಥಾನಮಾನವಿದೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಂದ ಮೇಲಂತೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶೇಷವಾಗಿ ಭಾರತೀಯ ಚಿತ್ರರಂಗಕ್ಕೆ ಕನ್ನಡ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎನ್ನಬಹುದು. ಬಾಲಿವುಡ್‍ನಲ್ಲಿ ಶಾರುಖ್‍ಖಾನ್, ದೀಪಿಕಾ ಪಡುಕೋಣೆ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಷ್ಟೇ ಏಕೆ ಅರ್ಜುನ್ ಸರ್ಜಾ, ಪ್ರಕಾಶ್ ರೈ ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೇಶದ ಉದ್ದಗಲಕ್ಕೂ ನಮ್ಮವರೇ ಕಾನಸಿಗುತ್ತಾರೆ. ಇದು ನಿಜಕ್ಕೂ ನಾವೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವಂಥ ವಿಷಯ. ಈಗ ತೆಲುಗು ಸಿನಿಮಾ ರಂಗದಲ್ಲಿ ಕೂಡ… Read More