“ಪಿಂಕ್ ನೋಟ್” ಚಿತ್ರಕ್ಕೆ ಚಾಲನೆ ನೀಡಿದ ಶರಣರು

ಜೀವನ ನಡೆಸುವುದಕ್ಕೆ ದುಡ್ಡು ಬಹಳ ಮುಖ್ಯ. ಆದರೆ ದುಡ್ಡಿನ ವ್ಯಾಮೋಹಕ್ಕೆ ಬಿದ್ದಾಗ ಅದರಿಂದ ಆಗುವ ಏರುಪೇರುಗಳನ್ನು ಎದುರಿಸುವುದು ಸುಲಭವಲ್ಲ. ಅದೇನೇ ಇರಲಿ ಇತ್ತೀಚಿಗೆ ನೋಟಿನ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲಿ ಬಣ್ಣ ಬಣ್ಣದ ನೋಟುಗಳು ಕೂಡ ಹೊರಬಂದವು. ಎರಡು ಸಾವಿರದ ನೋಟು ಗುಲಾಬಿ ಬಣ್ಣದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದೇ ಇದೆ. ಅದನ್ನ ಇಂಗ್ಲಿಷ್ ನಲ್ಲಿ ಪಿಂಕ್ ನೋಟ್ ಎಂದು ಕೂಡ ಕರೆಯುತ್ತಾರೆ. ಈಗ ಇದೇ “ಪಿಂಕ್ ನೋಟ್” ಎಂಬ ಶೀರ್ಷಿಕೆಯೊಂದಿಗೆ ನೂತನ ಚಿತ್ರವೊಂದು ಶುಭಾರಂಭವಾಗಿದೆ. ರಾಜರಾಜೇಶ್ವರಿ ನಗರದ ಗುಡ್ಡದ ಮೇಲಿರುವ ಶೃಂಗಗಿರಿ ಶ್ರೀಷಣ್ಮುಖ… Read More