Cinisuddi Fresh Cini News 

“ಮೂವಿ ಗ್ಯಾರೇಜ್” ಓಟಿಟಿ ಪ್ಲಾಟ್ ಫಾರಂ ಲೋಕಾರ್ಪಣೆ

ಡಿಜಿಟಲೀಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸುಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ ಇಲ್ಲದ ಸಂದರ್ಭಗಳಲ್ಲಿ ಸಿನಿಮಾಗಳನ್ನು ಮನೆಯಲ್ಲಿ ಕುಳಿತು ಬೇಕೆಂದಾಗ ತನ್ನ ಬಿಡುವಿನ ಸಂದರ್ಭದಲ್ಲಿ ನಮ್ಮದೇ ಮೊಬೈಲ್ ನಲ್ಲಿ ಅಥವಾ ಸ್ಮಾರ್ಟ್ ಟಿ.ವಿಯಲ್ಲಿ ಹಂತಹಂತವಾಗಿ ನೋಡುವ ಸುಲಭೋಪಾಯ ಈ ‘ಓ ಟಿ ಟಿ’ ಪ್ಲಾಟ್ ಫಾರಂಗಳು ಒದಗಿಸುತ್ತಿವೆ. ಯಕ್ಷಗಾನ, ಭರತನಾಟ್ಯ, ನಾಟಕ, ಪಪ್ಪೆಟ್ ಶೋ ಮತ್ತಿತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹಿಸಲು ವೇದಿಕೆಯಾಗಿದೆ ಕನ್ನಡದೇ ಆದ ಓಟಿಟಿ ಪ್ಲಾಟ್ಫಾರ್ಮ್ “ಮೂವಿ ಗ್ಯಾರೇಜ್” ಇದೆ ಗೌರಿ ಹಬ್ಬದಂದು ಸುಜಾತಾ ಕಾಮತ್ ಅವರ… Read More
Cinisuddi Fresh Cini News 

ಕನ್ನಡದಲ್ಲಿ ಮತ್ತೊಂದು ಓಟಿಟಿ, ಒಂದೇ ವೇದಿಕೆಯಲ್ಲಿ ಹಲವು ಸಿನಿಮಾ ಸೇವೆ

ಚಿತ್ರರಂಗದಲ್ಲಿ 3 ದಶಕಗಳ ಅನುಭವ ಹೊಂದಿರುವ ನಿರ್ದೇಶಕ, ನಿರ್ಮಾಪಕ ಸೆಬಾಸ್ಟಿಯನ್ ಡೇವಿಡ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕೆ ಮರಳಿ ಅದೇ ಚಿತ್ರರಂಗಕ್ಕೆ ಏನಾದರೂ ನೀಡಬೇಕೆಂಬ ಮಹದಾಸೆಯಿಂದ ಒಂದಷ್ಟು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಸಿನಿಮಾ ಸಂಬಂಧಿ ಆ್ಯಕ್ಟಿವಿಟಿಗಳನ್ನೂ ಶುರು ಮಾಡಿದ್ದಾರೆ. ಸೆಬಾಸ್ಟಿಯನ್ ಡೇವಿಡ್​ ಕನ್ನಡದಲ್ಲಿ ಕೆಲ ವರ್ಷಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ಜ್ಯೋತಿ ಅಲಿಯಾಸ್ ಕೋತಿರಾಜ್​ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದಷ್ಟೇ ಅಲ್ಲ ಆರ್​ಟಿ ನಗರ ಮತ್ತು ಗಾಂಧಿನಗರದಲ್ಲಿ ಎರಡೆರಡು ಸ್ಟುಡಿಯೋ ನಡೆಸುತ್ತಿದ್ದರು. ಅದಾದ ಬಳಿಕ… Read More
Cinisuddi Fresh Cini News 

ಓಟಿಟಿಯಲ್ಲಿ ಶಿವಾಜಿ ಸೂರತ್ಕಲ್ ಚಿತ್ರ

ನಟ, ನಿರ್ದೇಶಕ ರಮೇಶ್ ಅರವಿಂದ ಅಭಿನಯದ ಪತ್ತೇದಾರಿ ಕಥಾನಕ ಹೊಂದಿದ ಚಿತ್ರ ಶಿವಾಜಿ ಸುರತ್ಕಲ್ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮೊಬೈಲ್‍ಗಳಲ್ಲಿ ನೋಡಲು ಸಿಗಲಿದೆ. ಲಾಕ್ಡೌನ್‍ಗೆ ಕೆಲ ದಿನಗಳ ಮುಂಚೆ ಬಿಡುಗಡೆಯಾಗಿದ್ದ ಕೆಲವು ಚಿತ್ರಗಳು ಲಾಭಾಂಶ ನೋಡುವ ವೇಳೆಗೆ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ನಿರ್ಮಾಪಕರಲ್ಲಿ ನಿರಾಸೆ ಮೂಡಿಸಿದ್ದವು. ಅವುಗಳ ಪೈಕಿ ಶಿವಾಜಿ ಸೂರತ್ಕಲ್ ಚಿತ್ರವೂ ಒಂದು. ಲಾಕ್ಡೌನ್‍ಗೆ ಮುನ್ನ ಚಿತ್ರಮಂದಿರಗಳಲ್ಲಿದ್ದ, ಪ್ರೇಕ್ಷಕರಿಂದ, ವಿಮರ್ಶಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಶಿವಾಜಿ ಸೂರತ್ಕಲ್ ಚಿತ್ರವೂ ಸಹ ಲಾಕ್ಡೌನ್‍ನಿಂದಾಗಿ ತೊಂದರೆ ಅನುಭವಿಸಿದೆ. ಈಗ ಅದೇ ಶಿವಾಜಿ… Read More