ನನ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಪುಟಾಣಿ ಸಮನ್ವಿ(6) ದುರ್ಮರಣ

ಅಯ್ಯೋ… ಇದೆಂಥ ಘೋರ ವಿಧಿಯೇ. ಈ ಪುಟಾಣಿಯ ಸಾವು ನ್ಯಾಯವೇ. ಖ್ಯಾತ ಹರಿಕಥೆ ದಾಸರು ಗುರುರಾಜ್ ನಾಯ್ಡುರವರ ಮುಮ್ಮೊಗಳು , ವಾಹಿನಿಯ ನಿರೂಪಕಿ , ಕಿರುತೆರೆ ಕಲಾವಿದೆ ಅಮೃತಾ ನಾಯ್ಡು ಮಗಳು ಸಮನ್ವಿ(6) ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ಟಿಪ್ಪರ್ ಲಾರಿ ಹಾಗೂ ಟಾಟಾ ಸುಮೋ ನಡುವೆ ಸಿಲುಕಿ ಈ ಅಪಘಾತ ಸಂಭವಿಸಿದೆಯoತೆ. ಕನ್ನಡ ಖಾಸಗಿ ವಾಹಿನಿಯ ನನ್ನಮ್ಮ  ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಅಸುನೀಗಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಮಾರ್ಗವಾಗಿ ವಾಜರಹಳ್ಳಿ ಕಡೆಗೆ ತಾಯಿಯೊಂದಿಗೆ ಸ್ಕೂಟಿ ವಾಹನದಲ್ಲಿ ಪುಟಾಣಿ ಸಮನ್ವಿ ತೆರಳುತ್ತಿದ್ದಾಗ ಟಿಪ್ಪರ್… Read More