ಮಿಥುನ್ ಚಕ್ರವರ್ತಿ ತಂದೆ ವಿಧಿವಶ

ಬಾಲಿವುಡ್ ನ ಡಿಸ್ಕೋ ಡ್ಯಾನ್ಸರ್, ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರ ತಂದೆ ಬಸಂತ್ ಕುಮಾರ್ ಚಕ್ರವರ್ತಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷದ ಹಿರಿಯ ಜೀವ ಮಂಗಳವಾರ ಮುಂಬೈನಲ್ಲಿ ತನ್ನ ಕುಟುಂಬವನ್ನು ಅಗಲಿದ್ದಾರೆ. ವಿಪರ್ಯಾಸ ಎಂದರೆ ನಟ ಮಿಥುನ್ ಚಕ್ರವರ್ತಿ ಸದ್ಯ ಬೆಂಗಳೂರಿನಲ್ಲಿ ಇದ್ದಾರೆ. ಕೊರೋನಾ ಹಾವಳಿಯಿಂದ ಇಡೀ ದೇಶವೇ ಲಾಗ್ ಡಾನ್ ಆಗಿದ್ದು , ಅವರು ಮುಂಬೈಗೆ ಹೋಗುವುದು ಕಷ್ಟಕರವಾಗಿದೆ. ಈ ಒಂದು ವಿಚಾರವನ್ನು ರಿತುಪರ್ಣ ಸೇನ್ ಗುಪ್ತಾ ಅವರು ಟ್ವೀಟ್ ಮೂಲಕ ಶೇರ್ ಮಾಡಿದ್ದಾರೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಡೆಸಿದಂತ… Read More