“ಮದಕರಿಪುರ” ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್

ತಾತಾ ಪ್ರೊಡಕ್ಷನ್ಸ್ 4ನೇ ಕಾಣಿಕೆ “ಮದಕರಿಪುರ” ಕಿಚ್ಚ ಮಾತಾಡ್ತಾನೆ. ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಹಾಡುಗಳೊಂದಿಗೆ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಪಲ್ಲಕ್ಕಿ. ಛಾಯಾಗ್ರಹಣ-ರಾಜಾಶಿವಶಂಕರ್, ಸಂಗೀತ -ಸ್ಯಾಮ್, ಸಂಕಲನ –ಗೌತಮ್ ಪಲ್ಲಕ್ಕಿ, ಸಾಹಸ- ಡಿಫರೆಂಟ್ ಡ್ಯಾನಿ, ನೃತ್ಯ-ತ್ರಿಭುವನ್, ನಿರ್ವಹಣೆ-ನರಸಿಂಹ ಜಾಲಹಳ್ಳಿ, ವಾಲ್ಮೀಕಿ ರಾಮಾಯಣದ ಎಳೆಯೊಂದನ್ನು ಆಧರಿಸಿ, ಕಾಮಿಡಿ, ಮರ್ಡರ್ ಮಿಸ್ಟ್ರಿ ಕಥೆ ಮತ್ತು ನೈಜ ಘಟನೆಗಳನ್ನು ಆಧರಿಸಿ ಅಪ್ರಕಟಿತ ಕಾದಂಬರಿ ನಾಟಕ “ಗಿಡ್ಡೋಬಾ ಮಾತಾಡ್ತಾನೆ” ಆಧರಿಸಿ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣ,… Read More