ತಲೆಗೆ ಹುಳಬಿಟ್ಟ ಉಪ್ಪಿಯ ಟೈಟಲ್…

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ನೂತನ ಚಿತ್ರದ ಟೈಟಲ್ ಈಗ ಎಲ್ಲರ ತಲೆಯಲ್ಲೂ ಹುಳ ಬಿಟ್ಟಂತಾಗಿದೆ. 7ಭಾಷೆಯಲ್ಲಿ ಬರ್ತಿದೆಯಾ ಈ ಸಿನಿಮಾ. ಕುದುರೆ ಲಾಳದ ರೀತಿ ಇರುವ ಡಿಸೈನ್ ಯಾವ ರೀತಿ ಅರ್ಥ ಮಾಡಿಕೊಳ್ಳುವುದು, ಇದು ನಾಮವೋ ಇನ್ನೇನೋ ಎಂಬ ಗೊಂದಲ ಕಾಡುತ್ತಿದೆ. ಇನ್ನು ಕುದುರೆ ಸವಾರಿಯಲ್ಲಿ ಕಾಣುತ್ತಿರುವ ಈ ದೃಶ್ಯ ಯಾವ ಕಾಲಘಟ್ಟದ ಕಥೆಯೋ….ಹೀಗೆ ಈ ಪೋಸ್ಟರ್ ಅಭಿಮಾನಿಗಳಿಗೆ ದೊಡ್ಡ ಹಳ್ಳವನ್ನೇ ಬಿಟ್ಟಂತಾಗಿದೆ. ಲಹರಿ ಸಂಸ್ಥೆಯ ಮೂಲಕ ವೀನಸ್ ಎಂಟರ್ ಟೈನರ್ ಸಹಯೋಗದೊಂದಿಗೆ ಜಿ. ಮನೋಹರನ್ ಹಾಗೂ ಕೆ. ಪಿ.… Read More