ಕೃತಿಗೆ ಸೋಷಿಯಲ್ ಮೀಡಿಯಾದಲ್ಲಿ 26 ದಶಲಕ್ಷ ಹಿಂಬಾಲಕರು..!

ಕೃತಿ ಸನೋನ್-ಬಾಲಿವುಡ್‍ನ ಬೇಡಿಕೆಯ ನಟಿಯಾಗಿ ಭದ್ರ ನೆಲೆ ಕಂಡುಕೊಂಡಿದ್ದಾಳೆ. ಈ ಸ್ಟೈಲಿಷ್ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ. ಕೃತಿಗೆ ಲಕ್ಷಾಂತರ ಜನರ ಫ್ಯಾನ್‍ಗಳು ಮತ್ತು ಫಾಲೋವರ್‍ಗಳಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಈ ಬೆಡಗಿಗೆ ಇರುವ ಹಿಂಬಾಲಕರ ಸಂಖ್ಯೆ 26.1 ದಶಲಕ್ಷ. ಕೃತಿ ಇಷ್ಟು ಜನಪ್ರಿಯತೆ ಪಡೆಯಲು ಕಾರಣವೂ ಇದೆ. ಈ ಸೌಮ್ಯ ನಟಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ಶೂಟಿಂಗ್ ಮತ್ತು ಪ್ರೊಫೆಷನಲ್ ಕಮಿಟ್‍ಮೆಂಟ್ ಇಲ್ಲದಿದ್ದರೆ ತನ್ನ ಬಹುಪಾಲು ಸಮಯವನ್ನು ಅಭಿಮಾನಿಗಳ ಜೊತೆ ಇನ್‍ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿರಲು ಬಯಸುತ್ತಾಳೆ. ಜೊತೆಗೆ ಫ್ಯಾಷನ್ ಪ್ರಿಯೆಯೂ ಕೃತಿ. ಆಗಾಗ ತನ್ನ… Read More