ಇದೇ 9 ರಿಂದ ‘ಕೊಡೆಮುರುಗ’ನ ಫುಲ್ ಮೀಲ್ಸ್ ಕಾಮಿಡಿ ಶುರು

ಸಿನಿಮಾ ಎಂದಾಕ್ಷಣ ಎಲ್ಲರ ತಲೆಗೆ ಬರೋದು ಸುಂದರ ಅತಿ ಸುಂದರ ಎನಿಸುವ ಫೇಸ್ ಕಟ್, ಕಣ್ಣು ಕುಕ್ಕುವ ಲೋಕೇಷನ್, ಹೊಡಿ ಬಡಿ ಫೈಟ್ ಹೀಗೆ ಅನೇಕಾನೇಕ ಆಲೋಚನೆಗಳು. ಇದೆಲ್ಲ ಇಲ್ಲದೆ ಇದ್ರು ಸಿನಿಮಾ ಓಡಿಸಬೇಕು ಅಂತ ಪಣತಿಟ್ಟವರು ಯುವ ನಿರ್ದೇಶಕ ಸುಬ್ರಮಣ್ಯ. ಆದ್ರೆ ಅದೇಗೆ. ಸಿಂಪಲ್ ಕಂಟೆಂಟ್ ಓರಿಯೆಂಟೆಡ್ ಮೂವಿ ಕೊಟ್ರೆ ಜನ ಆತ್ಮತೃಪ್ತಿಯಾದಷ್ಟು ಖುಷಿಯಲ್ಲಿ ನೋಡ್ತಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಸುಬ್ರಮಣ್ಯ ಪ್ರಸಾದ್ ರೆಡಿ ಮಾಡಿದ್ದು ‘ಕೊಡೆಮುರುಗ’ ಸಿನಿಮಾವನ್ನ. ಟೈಟಲ್ ಎಷ್ಟು ಡಿಫ್ರೆಂಟ್ ಇದೆಯೋ ಸಿನಿಮಾ ಕೂಡ ಅಷ್ಟೇ ಡಿಫ್ರೆಂಟ್ ಇದೆ. ಕಿರುತೆರೆ ಪ್ರಿಯರಿಗೆ… Read More