ಅಂಬಿಗೆ ಇನ್ನೂ ವಯಸ್ಸಾಗಿಲ್ಲ, ಸುದೀಪ್‍ಗೆ ಉತ್ಸಾಹ ಕುಗ್ಗಿಲ್ಲ

ರೆಬೆಲ್‍ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅವರು ನಟಿಸಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೊದಲ ಪತ್ರಿಕಾಗೋಷ್ಠಿಯನ್ನು ಮೊನ್ನೆ ರ್ಯಾಡಿಸನ್ ಬ್ಲೂ (ಏಟ್ರಿಯಾ) ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾಕ್‍ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಅಂಬರೀಷ್ ಅವರು ಪ್ರಶಂಸಿಸಿದರು. ಮೊನ್ನೆ ಈ ಚಿತ್ರದ ಡಬಿಂಗ್ ಮಾಡಿ ಮುಗಿಸಿದ ಅಂಬಿ ಚಿತ್ರವನ್ನು ವೀಕ್ಷಿಸಿ ಅಂಬಿ ಖುಷ್ ಹುವಾ ಎಂದರಲ್ಲದೆ, ಚಿತ್ರದ ಪಾಲುದಾರ ನಿರ್ಮಾಪಕರಾದ ಸುದೀಪ್‍ರವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಈ ಚಿತ್ರದ ಮೂಲ ಚಿತ್ತರವಾದ ಪಾ… Read More