Cinisuddi Fresh Cini News 

ಕರ್ನಾಟಕ ಚಲನಚಿತ್ರ ಕಪ್ ಗೆದ್ದ ಗೋಲ್ಡನ್ ಸ್ಟಾರ್ ಗಣೇಶ್ ಟೀಮ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆಯಿಂದ ಆರಂಭಗೊಂಡ ಕೆಸಿಸಿ ಕ್ರಿಕೆಟ್ ಕಪ್ ನ ಅಂತಿಮ ಹಣಾಹಣಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಂಡ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ತಂಡಗಳ ನಡುವೆ ಜಿದ್ದಾಜಿದ್ದಿ ದಿನ ಪಂದ್ಯಾವಳಿ ರೋಮಾಂಚನಕಾರಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್ ತಂಡದವರು 123 ನನ್ನ ಗುರಿ ನೀಡಿತು. ಗೋಲ್ಡನ್ ಸ್ಟಾರ್ ಗಣೇಶ್ ತಂಡದಿಂದ ದಿಲ್ಶನ್ ತಿಲಕರತ್ನೆ ರ 70 ರನ್ನುಗಳ ಬೃಹತ್ ಮೊತ್ತದೊಂದಿಗೆ ಈ ಬಾರಿಯ ಕನ್ನಡ ಚಲನಚಿತ್ರ ಕಪ್ ನ್ನ ಎತ್ತಿಕೊಂಡಿದೆ. ಗೌರಿ ಗಣೇಶ ಹಬ್ಬದ ಕೊಡುಗೆಯಾಗಿ ಗೋಲ್ಡನ್ ಸ್ಟಾರ್ ಗಣೇಶ್… Read More
Cinisuddi Fresh Cini News 

ಕನ್ನಡ ಚಲನಚಿತ್ರ ಕಪ್’ಗೆ ಚಾಲನೆ, ಕ್ರಿಕೆಟ್ ಅಂಗಳದಲ್ಲಿ ಸ್ಟಾರ್ ವಾರ್ ಶುರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಕನ್ನಡ ಚಲನಚಿತ್ರ ಕಪ್ ಗೆ  ಅಧಿಕೃತವಾಗಿ ಚಾಲನೆ ದೊರೆಯಿತು. ಆರು ಟೀಂಗಳನ್ನೊಳಗೊಂಡ ಕನ್ನಡ ಚಲನಚಿತ್ರ ಕಪ್ ಟೂರ್ನಿ ಇಂದಿನಿಂದ ಆರಂಭವಾಗಲಿದ್ದು ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು. ಅದ್ದೊರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ , ನಟ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್, ಉಪೇಂದ್ರ, ಯಶ್, ಸೇರಿ ಹಲವು ಸಿನಿಮಾ ತಾರೆಯರು ಭಾಗಿಯಾಗಿದ್ದರು. ಈ ಬಾರಿ ಅಂತರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕೆಸಿಸಿಗೆ ಮೆರುಗು ನೀಡಲಿದ್ದಾರೆ. ವೀರೇಂದ್ರ ಸೆಹ್ವಾಗ್,… Read More
Cinisuddi Fresh Cini News 

ಈ ಬಾರಿ ಸ್ಪೆಷಲ್ ಆಗಿರಲಿದೆ ‘ಕರ್ನಾಟಕ ಚಲನಚಿತ್ರ ಕಪ್’ ಕಲರವ

ಕಿಚ್ಚ ಸುದೀಪ್ ಅವರ ಕನಸಿನ ಕೂಸಾದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್‍ಗೆ ಈಗ 2ನೆ ವರ್ಷದ ಸಂಭ್ರಮ. ಈ ಸಾಲಿನ ಪಂದ್ಯಗಳ ಕಲೆ ದುಪ್ಪಟ್ಟಾಗಿದ್ದು ಪಂದ್ಯಾವಳಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಕೆಸಿಎಲ್‍ನಲ್ಲಿ ನಮ್ಮ ತಾರೆಗಳೊಂದಿಗೆ ಕ್ರಿಕೆಟ್ ಕಲಿಗಳಾದ ವೀರೇಂದ್ರಸೆಹ್ವಾಗ್, ತಿಲಕರತ್ನೆ ದಿಲ್ಷಾನ್, ಓವಸ್ ಶಾ, ಲ್ಯಾಸ್ ಕ್ಲೂಸ್ನರ್, ಆ್ಯಡಂ ಗಿಲ್‍ಕ್ರಿಸ್ಟ್‍ಘಿ, ಹರ್ಷಲ್‍ಗಿಬ್ಸ್ ಕೂಡ ಒಂದೊಂದು ತಂಡವನ್ನು ಪ್ರತಿನಿಧಿಸುವುದರಿಂದ ಪಂದ್ಯಾವಳಿಯ ಖದರ್ ಹೆಚ್ಚಾಗಿದೆ. ನಮ್ಮ ಸ್ಟಾರ್‍ಗಳು ಈಗಾಗಲೇ ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಈ ಬಾರಿಯ ಪಂದ್ಯಾವಳಿಯನ್ನು ನೋಡ ಬಯಸುವವರಿಗೆ 50 ರೂ.… Read More
Uncategorized 

‘ಕರ್ನಾಟಕ ಚಲನಚಿತ್ರ ಕಪ್’ ನಲ್ಲಿ ಅಂತರಾಷ್ಟ್ರೀಯ ಆಟಗಾರರು

ಸ್ಯಾಂಡಲ್ ವುಡ್ ನ ಕಲಾವಿದರು ಹಾಗೂ ತಂತ್ರಜ್ಞರು ಒಗ್ಗೂಡಿಕೊಂಡು ನಡೆಸಿದ “ಕರ್ನಾಟಕ ಚಲನಚಿತ್ರ ಕಪ್” ಮೊದಲನೇ ಆವೃತ್ತಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಈಗ ಎರಡನೇ ಆವೃತ್ತಿಗೆ ಚಾಲನೆ ಪಡೆದಿದ್ದು , ಈ ಬಾರಿ ಅಂತರಾಷ್ಟ್ರೀಯ ಆಟಗಾರರು ಸಾಥ್ ನೀಡಲಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ 6 ಮಂದಿ ದಿಗ್ಗಜರುಗಳಾದ ಭಾರತದ ವೀರೇಂದ್ರಸೆಹ್ವಾಗ್ , ಆಸ್ಟ್ರೇಲಿಯಾದ ಆಯ್ಯಡಂ ಗಿಲ್‍ಕ್ರಿಸ್ಟ್ , ಶ್ರೀಲಂಕಾದ ತಿಲಕರತ್ನೆ ದಿಲ್ಯಾನ್ , ದಕ್ಷಿಣಾ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್, ಹರ್ಷಲ್‍ಗಿಬ್ಸ್ ಮತ್ತು ಇಂಗ್ಲೇಂಡ್‍ನ ಓವೈಸ್‍ಷಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್… Read More