Cinisuddi Fresh Cini News 

ಮಾಧ್ಯಮಗಳ ವಿರುದ್ಧ ಶಿವಣ್ಣ ಗರಂ ಆಗಿದ್ದರ ಹಿಂದಿನ ಕಾರಣ ಗೊತ್ತೇ..?

ಚುನಾವಣೆ ಭರಾಟೆ, ಐಪಿಎಲ್ ಅಬ್ಬರದ ನಡುವೆಯೂ ಬಿಡುಗಡೆಗೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ನಟಿಸಿರುವ ಕವಚ ಚಿತ್ರವು ನಿರ್ಮಾಪಕರ ಮೊಗದಲ್ಲಿ ಕೊಂಚವಾದರೂ ನಗೆ ಮೂಡಿಸಿದೆ. ರೀಮೇಕ್ ಚಿತ್ರಗಳಲ್ಲಿ ನಟಿಸಲ್ಲ ಎಂದು ಹೇಳಿದ್ದ ಶಿವಣ್ಣ ಬಹಳ ವರ್ಷಗಳ ನಂತರ ಒಪ್ಪಂ ಎಂಬ ಚಿತ್ರದ ರೀಮೇಕ್ ಆದ ಕವಚದಲ್ಲಿ ನಟಿಸಿದ್ದು ಶಿವಣ್ಣನ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆಗ ಸುರಿಮಳೆ ಹರಿದು ಬಂದಿದೆ. ಕವಚ ಚಿತ್ರತಂಡವು ಮೊನ್ನೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಶಿವರಾಜ್‍ಕುಮಾರ್ ಅವರು ಟೀವಿ ಚಾನಲ್‍ಗಳ ಅತಿರೇಕದ ಬಗ್ಗೆ ಬೇಸರದಿಂದ ಮಾತನಾಡಿದರು. ಇದು ಚುನಾವಣೆಯ ಸಮಯ ನಮ್ಮ ರಾಜ್ಯದಲ್ಲೂ… Read More