Cinisuddi Fresh Cini News Tv / Serial 

ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ, ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್

# ಕಸ್ತೂರಿ ನಿವಾಸ : ಉದಯ ಟಿವಿಯಲ್ಲಿ ಸಂಜೆ ೭ಕ್ಕೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಇತ್ತಿಚಿಗಷ್ಟೆ ೫೦೦ರ ಸಂಭ್ರಮ ಆಚರಿಸಿಕೊಂಡಿತು. ಇದೇ ಸಂತಸದಲ್ಲಿ ಈಗ ಮದುವೆ ಸಂಭ್ರಮದ ವಿಶೇಷ ಸಂಚಿಕೆಗಳನ್ನು ವೀಕ್ಷಕರಿಗಾಗಿ ಬಿತ್ತರಿಸುತ್ತಿದೆ.ರಾಘವ್ ಬದುಕಲ್ಲಿ ಪ್ರಾರಂಭವಾಗುತ್ತಿದೆ ಹೊಸ ಅಧ್ಯಾಯ . ಖುಷಿಯ ಜೊತೆಗೆ ರಾಘವ್ ಸಪ್ತ ಹೆಜ್ಜೆಗಳಿಡೊ ಶುಭಗಳಿಗೆಗೆ ಸಜ್ಜಾಗುತ್ತಿದೆ ಕಸ್ತೂರಿ ನಿವಾಸ. ರಾಘವ ಖುಷಿಯ ವಿವಾಹ ಮಹೋತ್ಸವಕ್ಕೆ ಈಡಿ ಮನೆ ಕಳೆ ಕಟ್ಟುತ್ತಿದೆ. ಇದೇ ಸಂದರ್ಭದಲ್ಲಿ ಮೃದಲಾ ವಿಶೇಷವಾಗಿ ಎಂಟ್ರಿ ಕೊಟ್ಟಿದ್ದಾರೆ.ಅಮೃತಾ ರಾಮಮೂರ್ತಿ ಈ ಸಂದರ್ಭದಲ್ಲಿ ಆಗಮಿಸಿದ್ದು ಏಕೆ ಎಂಬುದು ಕೂತಹಲವಿದೆ. ಮೃದಲಾ… Read More
Cinisuddi Fresh Cini News Tv / Serial 

ಪ್ರಕೃತಿಯ ತಪ್ಪಲಲ್ಲಿ “ಕಸ್ತೂರಿ ನಿವಾಸ”

ಮನರಂಜನೆಗೆ ಮತ್ತೊಂದು ಹೆಸರು ಉದಯ ಟಿವಿ. ಬೆಳಗಿನ ಕಾರ್ಯಕ್ರಮಗಳಿಂದ ಶುರುವಾಗಿ ಸೂಪರ್ ಹಿಟ್ ಚಲನಚಿತ್ರಗಳ ಧಮಾಕಾದೊಂದಿಗೆ ಮುದ ನೀಡುವ ಧಾರಾವಾಹಿಗಳು ಒಳಗೊಂಡು ಪ್ರೇಕ್ಷಕನ ಮನಸ್ಸಿನಲ್ಲಿ ಮನೆ ಮಾಡಿದೆ. ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾದ ಕಸ್ತೂರಿ ನಿವಾಸ 350 ಸಂಚಿಕೆಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಒಟ್ಟು ಕುಟುಂಬದ ಆನಂದವನ್ನ ಅತ್ತೆ ಸೊಸೆ ಬಾಂಧವ್ಯವನ್ನ ಈ ಧಾರಾವಾಹಿಯ ಪ್ರಮುಖ ಅಂಶ. ಕಥಾ ಹಂದರದಲ್ಲಿ ಹೊಸತನ ಅಳವಡಿಸುತ್ತಾ ,ಹಂತ ಹಂತಕ್ಕೂ ತಿರುವುಗಳನ್ನ ನೀಡುತ್ತಾ ಪ್ರೇಕ್ಷಕ ವರ್ಗವನ್ನ ಸೆಳೆಯುತ್ತಿದೆ. ಇದೀಗ ನಾಯಕ ರಾಘವ್ , ನಾಯಕಿ ಮೃದುಲಾಳ ಹ್ಯಾಪಿ ಡೇಸ್ಗೆ ಈಡಿ… Read More
Cinisuddi Fresh Cini News 

ಕಸ್ತೂರಿ ನಿವಾಸದಲ್ಲಿ ‘ಚಂದ್ರ’ಯಾನ

ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕ ವರ್ಗವನ್ನ ರಂಜಿಸುತ್ತಾ ಬಂದಿರುವ ಉದಯ ಟಿವಿಯಲ್ಲಿ ಸಂಜೆ 7ಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ ಕಸ್ತೂರಿ ನಿವಾಸ.ಈ ಧಾರಾವಾಹಿ ಸಂಬಂಧಳ ಮೌಲ್ಯಗಳನ್ನ ಸಾರುತ್ತಾ , ಒಟ್ಟು ಕುಟುಂಬದ ಆನಂದವನ್ನ ತೋರಿಸುತ್ತಾ ಬಂದಿದೆ. 250 ಕಂತುಗಳನ್ನ ಮುಗಿಸಿ, ಹೊಸ ಹೊ್ಸ ತಿರುವುಗಳೊಂದಿಗೆ ಮುನ್ನುಗುತ್ತಿದೆ ಈ ಧಾರಾವಾಹಿ. ಅತ್ತೆ ಸೊಸೆ ಬಾಂಧವ್ಯ, ಅಮ್ಮ ಮಗಳ ಕರುಳಿನ ನಂಟು, ತಾಯಿ ಮಗನ ವಾತ್ಸಲ್ಯ ಮನೆಯಲ್ಲಿರೊ ಒಗ್ಗಟ್ಟು ಹೀಗೆ ಎಲ್ಲಾ ಮೌಲ್ಯಗಳನ್ನ ಈ ಧಾರಾವಾಹಿ ವಿಶ್ಲೇಷಿಸುತ್ತಾ ಬಂದಿದೆ. ಈಗ ಕಥೆಯಲ್ಲಿ ಮತ್ತೊಂದು ಕುತೂಹಲ ಹುಟ್ಟಿಸುವಂತ ಪಾತ್ರದ ಪ್ರವೇಶವಾಗುತ್ತಿದೆ. ವಸಿಷ್ಥ… Read More