“ಕಾಸಿನ ಸರ” ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

ಹೆಬ್ಬೆಟ್ ರಾಮಕ್ಕ ನಂತರ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಸಾರಥ್ಯದ ರೈತರ ಬದುಕು ಬವಣೆಗಳನ್ನು ಹೇಳುವ ಕಾಸಿನ ಸರ ಚಿತ್ರವು ಕಳೆದ ವಾರ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಜೊತೆಗೆ ಮಾದ್ಯಮಗಳು ನೀಡಿದ ಪ್ರತಿಕ್ರಿಯೆಗೆ ಕೃತಜ್ಞತೆ ಅರ್ಪಿಸಲೆಂದು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಂಜುಂಡೇಗೌಡ ನಮ್ಮ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹದಿಂದ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ನನ್ನ 30ವರ್ಷಗಳ ಚಿತ್ರರಂಗದ ಜೀವನದಲ್ಲಿ ಈ ಥರದ ಪ್ರತಿಕ್ರಿಯೆ ಎಂದೂ ಸಿಕ್ಕಿರಲಿಲ್ಲ. ಕಾಸಿನಸರ ನನ್ನ ಬದುಕಿಗೆ, ಹತ್ತಿರವಾದ ಚಿತ್ರ. ರೈತ ಸಮುದಾಯಕ್ಕೆ ಮನಮುಟ್ಟುವ ಸಿನಿಮಾ. ಮೊದಲಿಂದಲೂ ನಾನು… Read More