“ಕಾರ್ತಿಕ್ ಸ್ಟುಡಿಯೋ”ದಲ್ಲಿ ಸಿನಿಮಾಗಳ ಸುರಿಮಳೆ

ಸ್ಯಾಂಡಲ್ ವುಡ್ ನಲ್ಲಿ ಚಿತ್ರ ಚಟುವಟಿಕೆಗಳು ಕೊರೋನಾ ಹಾವಳಿಯಿಂದ ಸ್ತಬ್ಧವಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಚಿತ್ರ ಚಟುವಟಿಕೆಯ ಕೆಲಸಗಳು ಆರಂಭವಾಗಿದೆ. ಆ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ರ ಕಾರ್ತಿಕ್ ಸ್ಟುಡಿಯೋದಲ್ಲಿ ಸಿನಿಮಾಗಳ ಸುರಿಮಳೆ ಆರಂಭಗೊಂಡಿದೆ. ಕಳೆದ 4 ದಿನಗಳಿಂದ 8 ಚಿತ್ರಗಳು ಬುಕ್ ಆಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ಪೋಸ್ಟ್ ಪ್ರೊಡಕ್ಷನ್ ಪ್ಯಾಕೇಜ್ ಗೆoದು ಕಾರ್ತಿಕ್ ಸ್ಟುಡಿಯೋಗೆ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಈಗಾಗಲೇ “ಸಿಂಧೂರ” , “ಮರೆಯದೆ ಕ್ಷಮಿಸು” , “ಇಲ್ಲಿದೆ ಏನೋ ಸಮಸ್ಯೆ” , “ಸೈರಾ”… Read More