‘ಕಾಣದಂತೆ ಮಾಯವಾದನು’ ಥಿಯೇಟರ್ ಗೆ ರೀಎಂಟ್ರಿ

ಕೆಲವು ಚಿತ್ರಗಳು ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಪಡೆದರೂ ಕೂಡ ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡದ ಕಾರಣಕ್ಕೋ ಏನೋ ಸೋತು ಸೊರಗುತ್ತವೆ, ಅದೇ ಚಿತ್ರವನ್ನು ಮತ್ತೆ ರಿಲೀಸ್ ಮಾಡಿದರೆ ಸಕ್ಸಸ್ ಕಾಣುತ್ತದೆ, ಚಾಲೆಂಜಿಂಗ್‍ಸ್ಟಾರ್ ದರ್ಶನ್‍ರ ಕರಿಯ ಚಿತ್ರದಲ್ಲಿ ಆದದ್ದೂ ಅದೇ. ಈ ಪ್ರಯೋಗಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹಲವು ಬಾರಿ ಮಾಡಿ ಗೆದ್ದಿದ್ದಾರೆ, ಈಗ ಅದೇ ಪ್ರಯೋಗಕ್ಕೆ ಹೊರಟಿರುವುದು ಕಾಣದಂತೆ ಮಾಯವಾದನು ಚಿತ್ರತಂಡ. ಮೊನ್ನೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಾಯಕ ವಿಕಾಸ್, ನಮ್ಮ ಕಾಣದಂತೆ ಮಾಯವಾದನು ಚಿತ್ರವು ಹೆಸರಿಗೆ ತಕ್ಕಂತೆ ಆಗಿದೆ ಎಂಬ ಬೇಸರವಿದೆ,… Read More