ಸಿನಿಮಾ ಎನ್ನುವುದು ಬ್ಯುಟಿಫುಲ್ ಪ್ರೊಫೆಶನ್ ಎಂದ ಸುದೀಪ್

ಸಾರಂಗ, ನಟನೆ ಎರಡನ್ನು ನಾವುಗಳೇ ಅಭಿವೃದ್ದಿಪಡಿಸಿಕೊಳ್ಳ ಬೇಕಾಗುತ್ತದೆಂದು ಸುದೀಪ್ ಅಭಿಪ್ರಾಯಪಟ್ಟರು. ಅವರು ಹೀಗೆ ಹೇಳಲು ‘ಕಲಾವಿಧ ಫಿಲಂ ಅಕಾಡಮಿ’ ವೇದಿಕೆ ಕಾರಣವಾಗಿತ್ತು. ನಟ,ಪತ್ರಕರ್ತ, ನಿರೂಪಕರಾಗಿರುವ ಯತಿರಾಜ್ ಮತ್ತು ರಂಗಿತರಂಗ ಖ್ಯಾತಿಯ ಅರವಿಂದ್ ಸಾರಥ್ಯದಲ್ಲಿ ತರಭೇತಿ ಸಂಸ್ಥೆಯು ಆರಂಭಗೊಂಡಿದೆ. ಇದರಲ್ಲಿ ನಟನೆ, ನಿರ್ದೇಶನ, ನಿರೂಪಣೆ, ಸಂಕಲನ ಮತ್ತು ಯೋಗ ತರಭೇತಿ ಹಾಗೂ ವಾರಾಂತ್ಯದಲ್ಲಿ ಮಕ್ಕಳಿಗಾಗಿ ಅಭಿನಯ, ನೃತ್ಯ ತರಗತಿಗಳು ನಡೆಯಲಿದೆ. ಸದರಿ ಅಕಾಡೆಮಿಯು ಬಸವೇಶ್ವರನಗರದಲ್ಲಿ ಪ್ರಾರಂಭಗೊಂಡಿದೆ. ನುರಿತ ನಿರ್ದೇಶಕರು, ಸಂಕಲನಕಾರ, ನೃತ್ಯಪಟು ಉಪನ್ಯಾಸಕರಾಗಿ ಸೇವೆ ಸಲ್ಲಿಸಲಿದ್ದಾರೆ. ಸದರಿ ಸಂಸ್ಥೆಯನ್ನು ಉದ್ಘಾಟಿಸಿ ಸುದೀಪ್ ಮಾತನಾಡಿದರು. ಶಿಸ್ತು ಎನ್ನುವುದು… Read More