“ಕದ್ದ ಚಿತ್ರ”ದ ಟೈಟಲ್ ಪ್ರೊಮೊ ಬಿಡುಗಡೆ

ಹೊಸತನ ವಿಭಿನ್ನತೆ ನಿರೀಕ್ಷಿಸುವ ಸಿನಿಮಾ ಪ್ರಿಯರಿಗಾಗಿಯೇ ಹಲವಾರು ತಂಡಗಳು ವಿಶೇಷ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗ ಬಿಡುಗಡೆಗೊಂಡಿರುವ ಚಿತ್ರದ ಶೀರ್ಷಿಕೆಯೇ ಬಹಳ ವಿಶೇಷವಾಗಿದೆ. ಅದುವೇ “ಕದ್ದ ಚಿತ್ರ” ಹೌದು ಇದು ಯಾವುದೇ ಚಿತ್ರದ ಕದ್ದ ದೃಶ್ಯಗಳಲ್ಲ… ಚಿತ್ರದ ಶೀರ್ಷಿಕೆ ಹಾಗೇ ಇಟ್ಟಿದ್ದಾರೆ ಚಿತ್ರತಂಡ. ಬಹಳಷ್ಟು ರಂಗಭೂಮಿ ಪ್ರತಿಭೆಗಳು ಒಗ್ಗೂಡಿಕೊಂಡು ಸಿದ್ಧಪಡಿಸುತ್ತಿರುವ ಈ “ಕದ್ದ ಚಿತ್ರ” ದ ಟೈಟಲ್ ಪ್ರೋಮೋ ಬಿಡುಗಡೆ ಇತ್ತೀಚಿಗೆ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ಸರಿಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿರುವ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ… Read More