ಡ್ರಗ್‍ಡೀಲ್ ಪ್ರಕರಣದಲ್ಲಿ ಬಂಧಿತ ರಾಹುಲ್ ಪರ ಕೆ.ಮಂಜು ಬ್ಯಾಟಿಂಗ್

ಡ್ರಗ್‍ಡೀಲ್ ಪ್ರಕರಣದಲ್ಲಿ ಬಂಧಿತನಾಗಿದ್ದ ನಟಿ ಸಂಜನಾ ಆಪ್ತನಾಗಿದ್ದ ರಾಹುಲ್‍ನ ಶ್ರೀಮಂತಿಕೆ, ಆತನಿಗಿದ್ದ ಸೆಲಬ್ರಟಿಗಳ ನಂಟು, ಹೇಳತೀರದ್ದಾಗಿದೆ. ಈ ಪ್ರಕರಣದ ಆಳ ಈಗ ಬಗೆದಷ್ಟು ಬಯಲಾಗುತ್ತಿದ್ದು, ಆತನಿಗಿದ್ದ ಸಿನಿಮಾ, ರಾಜಕೀಯದ ನಂಟು ಬಯಲಾಗಿದೆ. ವೀಕೆಂಡ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ರಾಹುಲïಗೆ ಸಿನಿ ತಾರೆಯರ ಜೊತೆ ಫೋಟೋ ತೆಗೆಸಿಕೊಳ್ಳುವ ಖಯ್ಯಾಲಿ ತುಂಬಾನೇ ಇತ್ತು, ಅದೇ ಈಗ ಆತನಿಗೆ ಮುಳುವಾಗಿದೆ. ಪಾರ್ಟಿಗಳಿಗೆ ಪ್ರಮುಖವಾಗಿ ಚಿತ್ರರಂಗದ ತಾರೆಯರನ್ನು ಆಹ್ವಾನಿಸುತ್ತಿದ್ದ ಈತ ನಿರ್ಮಾಪಕ ಕೆ.ಮಂಜು, ನಟ ಉಪೇಂದ್ರ, ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್, ಸಂಗೀತ ನಿರ್ದೇಶಕ… Read More