‘ಜಾಕ್ಪಾಟ್’ ನಿರೀಕ್ಷೆಯಲ್ಲಿ ಎಟಿಎಂ ತಂಡ…!
ಎರಡು ವರ್ಷಗಳ ಹಿಂದೆ ಎಟಿಎಂ ಎಂಬ ಚಿತ್ರ ಮಾಡಿದ್ದ ತಂಡ ಮತ್ತೊಂದು ಚಿತ್ರಕ್ಕಾಗಿ ಜೊತೆಗೂಡಿ ಜಾಕ್ಪಾಟ್ ಹೊಡೆಯಲು ಮುಂದಾಗಿದೆ. ಹೌದು ನಿರ್ದೇಶಕ ಅಮರ್ ಈಗ ಎಟಿಎಂ ಸ್ನೇಹಿತರನ್ನೆಲ್ಲ ಸೇರಿಸಿಕೊಂಡು ಜಾಕ್ಪಾಟ್ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದೂಗೌಡ ಹಾಗೂ ಶೋಭಿತಾ ಶಿವಣ್ಣ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್ನ ಕಥಾಹಂದರ ಹೊಂದಿರೋ ಈ ಚಿತ್ರಕ್ಕೆ ಚನ್ನರಾಯ ಪಟ್ಟಣ ಮೂಲದ ನವೀನ್ ಬಂಡವಾಳ ಹೂಡಿದ್ದಾರೆ. ಹಿಂದೆ ಮಂದಸ್ಮಿತ ಎಂಬ ಕಿರುಚಿತ್ರ ನಿರ್ಮಾಣ ಮಾಡಿದ್ದ ನವೀನ್ ಮೊದಲ ಬಾರಿಗೆ ಚಿತ್ರ…
Read More