‘ಹನಿಮೂನ್’ ವೇಳೆ ನವದಂಪತಿಗಳಿಗೆ ಆತ್ಮದ ಕಾಟ..!

ಮೊದಲಿನಿಂದಲೂ ಕನ್ನಡ ಪೇಕ್ಷಕರ ನಾಡಿ ಮಿಡಿತವನ್ನು ಅರಿತು ಅವರು ಇಷ್ಟಪಡುವಂಥ ಚಿತ್ರಗಳನ್ನೇ ಮಾಡಿಕೊಂಡು ಬಂದಿರುವ ನಿರ್ಮಾಪಕ, ನಿರ್ದೇಶಕ ಬಿ.ಎಸ್. ಸಂಜಯ್ ಲವ್, ಆ್ಯಕ್ಷನ್, ಅಡ್ವೆಂಚರ್ ಕಥಾನಕ ಹೊಂದಿರುವ ರನ್ 2 ಚಿತ್ರವನ್ನು ಮುಂದಿನವಾರ ತೆರೆಗೆ ತರುತ್ತಿದ್ದಾರೆ. ಇದರ ಜೊತೆಗೆ ಸದ್ದಿಲ್ಲದೆ ಮತ್ತೊಂದು ನಿರ್ದೇಶಿಸಿ ಬಿಡುಗಡೆಗೆ ರೆಡಿ ಮಾಡಿದ್ದಾರೆ. ಆ ಚಿತ್ರದ ಹೆಸರು ಹನಿಮೂನ್ ಇನ್ ಬ್ಯಾಂಕಾಕ್, ಸೋಮವಾರ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮೈಸೂರು ಮೂಲದ ಕೆ.ರಮೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾರರ್ ಕಾಮಿಡಿ ಥ್ರಿಲ್ಲರ್… Read More