ಸಿನಿಪಯಣದ ಬೆಳ್ಳಿಹಬ್ಬದಲ್ಲಿ ನಟ ಹರೀಶ್ ರಾಜ್

ಬೆಳ್ಳಿಪರದೆ ಮೇಲೆ ತಮ್ಮದೇ ಆದ ಛಾಪನ್ನು ಮೂಡಿಸುತ್ತಾ ಭದ್ರ ನೆಲೆಯನ್ನು ಕಂಡುಕೊಂಡು ಸರಿಸುಮಾರು 25 ವರ್ಷ ಸಿನಿಪಯಣವನ್ನು ಪೂರೈಸಿದ ನಟ ಹರೀಶ್ ರಾಜ್. ತನ್ನ ಸಿನಿ ಜರ್ನಿ ವಿಚಾರವನ್ನ ಹಂಚಿಕೊಳ್ಳಲು ಇತ್ತೀಚೆಗೆ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಿದರು. ಈ ಸಮಾರಂಭಕ್ಕೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟ, ನಿರ್ದೇಶಕ ಸುನೀಲ್ ಪುರಾಣಿಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ “ದೋಣಿ ಸಾಗಲಿ”… Read More