ಬಾಲಿವುಡ್‌ ಗೆ ಎಂಟ್ರಿ ನಿರ್ದೇಶಕ‌ ಹರಿಸಂತು.

ಚಂದನವನದ ತಾರೆಯರು ಹಾಗೂ ತಂತ್ರಜ್ಞರಿಗೆ ಒಳ್ಳೆಯ ಬೇಡಿಕೆ ಶುರುವಾಗಿದೆ. ಸಿನಿಮಾನೇ ಜೀವನ ಎಂದು ನಂಬಿರುವವರಿಗೆ ಸಿಗುತ್ತಿರುವ ಅದೃಷ್ಟವಿದು.ಹೌದು ದಕ್ಷಿಣ ಭಾರತದ ಸಿನಿಮಾ ಮೇಕರ್ ಗಳ ಕಥಾವಸ್ತು, ಮೇಕಿಂಗ್ ಶೈಲಿ, ಭಾರತೀಯ ಚಿತ್ರರಂಗವನ್ನ ಬೆರಗುಳೊಸ್ತಿದೆ, ಇಂತಹದೊಂದು ಪರ್ವ ಈಗ ಭಾರತೀಯ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಆವರಿಸಿದೆ. ಇವತ್ತಿಗೆ ಸೌತ್ ಸಿನಿಮಾ ಗಳಿಂದ ಸ್ಫೂರ್ತಿಗೊಳ್ತಿದೆ ಬಾಲಿವುಡ್, ರಿಮೇಕ್ ಮಾಡೋದಕ್ಕೆ ಮುಗಿಬಿದಿದೆ. ದಕ್ಷಿಣದ ಸಿನಿಮಾಗಳ ಡಬ್ಬಿಂಗ್ ವರ್ಶನ್ ಗೆ ಭಾರಿ ಬೇಡಿಕೆ ಶುರುವಾಗಿದೆ. ದಕ್ಷಿಣ ಭಾರತದ ಸಿನಿಮಾ ಮೇಕರ್ ಗಳ ಮೇಕಿಂಗ್ ಶೈಲಿ ಬಾಲಿವುಡ್ ಮಂದಿಯ ನಿದ್ದೆ ಗೆಡೆಸಿದೆ. ಬಾಹುಬಲಿ,… Read More