2022ರ ಗ್ಲೋಬಲ್ ಗ್ಲೋರಿಯಸ್ ಅವಾರ್ಡ್ ಪಡೆದ ಛಾಯಾಗ್ರಾಹಕ ಪಿ.ವಿ.ಆರ್. ಸ್ವಾಮಿ

ದೇಶದ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದಂತಹ ಪ್ರತಿಭಾನ್ವಿತರಿಗೆ ಭಾರತ ಸರ್ಕಾರದಿಂದ ಅನುಮತಿ ಪಡೆದಂತಹ ಗ್ಲೋಬಲ್ ಗ್ಲೋರಿಯಸ್ ಸಂಸ್ಥೆಯು ಪ್ರಶಸ್ತಿಯನ್ನ ನೀಡುತ್ತಿದೆ. ಕ್ರೀಡೆ , ಸಿನಿಮಾ, ಕೃಷಿ , ಉದ್ಯಮ ಹೀಗೆ ಹಲವು ಕ್ಷೇತ್ರಗಳ ಗಣ್ಯರನ್ನು ಗೌರವಿಸುತ್ತಾ ಬಂದಿದೆ. ಈ ಸಂಸ್ಥೆಯು ಗ್ಲೋಬಲ್ ಗ್ಲೋರಿಯಸ್ ಅವಾರ್ಡ್ ಡಾಟ್ ಕಾಮ್ ಮೂಲಕ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸುತ್ತದೆ. ಅದಕ್ಕೆ ಪೂರಕವಾದ ಮಾಹಿತಿಯನ್ನು ನೀಡಿದ ಮೇಲೆ ಸೆಲೆಕ್ಷನ್ ಕಮಿಟಿ ಅವರು ಮಾಹಿತಿ ಕಳಿಸಿದವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಕಳೆದ ಏಪ್ರಿಲ್ 24ರಂದು… Read More