Aug 04th 11:11AM ಗೆ “ಗತವೈಭವ” ಹೀರೋಯಿನ್ ಅನೌನ್ಸ್ ಮೆಂಟ್.

ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂನಲ್ಲಿ ಸಿನಿ ಪ್ರಿಯರಿಗಾಗಿ ವಿಭಿನ್ನ ರೀತಿಯಲ್ಲಿ “ಗತವೈಭವ” ಚಿತ್ರದ ನಾಯಕಿ ಯಾರೆಂದು ತಿಳಿಸಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ತಮ್ಮ ಪ್ರಥಮ ಚಿತ್ರದಿಂದ ಇಲ್ಲಿವರೆಗೂ ಒಂದಲ್ಲ ಒಂದು ವಿಶೇಷ ರೀತಿಯಲ್ಲಿ ಗಮನ ಸೆಳೆಯುತ್ತಿರುವ ಸಿಂಪಲ್ ಸುನಿ ಈ ಬಾರಿ “ಗತವೈಭವ” ಚಿತ್ರದ ಟೈಟಲ್ ಹಾಗೂ ನಾಯಕನ ಇಂಟ್ರೊಡಕ್ಷನ್ ನಲ್ಲೂ ಕೂಡ ಬಹಳಷ್ಟು ಸದ್ದನ್ನ ಮಾಡಿದ್ರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸೋಷಿಯಲ್ ಮೀಡಿಯಾದಲ್ಲಿ ನಾಯಕಿ ಯಾರೆಂದು ತಿಳಿಸಲು ಮತ್ತೊಬ್ಬ ಗ್ಲಾಮರಸ್ ಬೆಡಗಿ ಆಶಿಕಾ ರಂಗನಾಥ್ ಮೂಲಕ ಆಗಸ್ಟ್ 04ರಂದು ಬೆಳಿಗ್ಗೆ… Read More