ಕಂಠೀರವ ಸ್ಟುಡಿಯೋದಲ್ಲಿ “ಗಾಜನೂರು” ಚಿತ್ರಕ್ಕೆ ಚಾಲನೆ

ಚಂದನವನದಲ್ಲಿ ಈಗ ಚಿತ್ರ ಚಟುವಟಿಕೆಗಳು ರಾರಾಜಿಸುತ್ತಿದ್ದು , ಕೊರೋನಾ ಹಾವಳಿಯಿಂದ ಕಂಗೆಟ್ಟಿದ್ದ ಚಿತ್ರರಂಗ ಈಗ ಚಿತ್ರಗಳ ಮುಹೂರ್ತ , ಚಿತ್ರೀಕರಣ , ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿರಂತರವಾಗಿ ಸಾಗುತ್ತದೆ. ಆ ಹಾದಿಯಲ್ಲಿ ಅನುಭವಿ ಹಾಗೂ ಯುವ ಪಡೆಗಳ ಬಳಗ ಸೇರಿಕೊಂಡು ಅದ್ದೂರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ “ಗಾಜನೂರು” ಎಂಬ ಚಿತ್ರದ ಮುಹೂರ್ತವನ್ನು ಆಚರಿಸಿಕೊಂಡಿದೆ. ಈ ಗಾಜನೂರು ಶೀರ್ಷಿಕೆ ಕೇಳಿದಾಕ್ಷಣ ನೆನಪಿಗೆ ಬರೋದು ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟೂರು , ಆದರೆ ಅಣ್ಣಾವ್ರ ಹುಟ್ಟೂರಿನ ಗಾಜನೂರಿಗೆ ಯಾವುದೇ ಸಂಬಂಧವಿಲ್ಲವoತೆ. ಕೃತಿಕಾ ರಾಮ್ ಮೂವೀಸ್ ಲಾಂಛನದಲ್ಲಿ… Read More