ಅಪ್ಪ ಐ ಲವ್ ಯೂ ಪಾ

ಅಪ್ಪ ಅಪ್ಪ ನನಗೆ ನೀನು ಬೇಕಪ್ಪಾ… ಹೌದು ಮಕ್ಕಳು ತಾಯಿಯಷ್ಟೇ ತಂದೆಯನ್ನು ಬಹಳಷ್ಟು ಪ್ರೀತಿಸುತ್ತಾರೆ, ಹೆತ್ತು ಹೊತ್ತು ಸಲಹುವ ಅಮ್ಮ ತಮ್ಮ ಪ್ರೀತಿಯನ್ನು ಧಾರೆ ಎಳೆದು ಮಕ್ಕಳು ಬೆಳೆಸುತ್ತಾರೆ, ಮಕ್ಕಳ ಬೇಕು, ಬೇಡಗಳನ್ನು ನೋಡಿಕೊಳ್ಳುವುದೇ ಅಪ್ಪಾಘಿ.. ಆದ್ದರಿಂದಲೇ ಪ್ರತಿಯೊಂದು ಮಕ್ಕಳಿಗೂ ಅಪ್ಪನೇ ನಿಜವಾದ ಹೀರೋ. ನಮ್ಮ ತಾರಾಮಣಿಗಳಿಗೂ ಕೂಡ ಅಮ್ಮನಿಗಿಂತಲೂ ಅಪ್ಪನೆಂದರೆ ಬಲು ಇಷ್ಟಘಿ. ಇದೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸುತ್ತಿದ್ದು ಬಹಳಷ್ಟು ನಟೀಮಣಿಯರು ಬಾಲ್ಯದಿಂದಲೂ ಅಪ್ಪನೊಂದಿಗೆ ನಡೆದು ಬಂದ ಒಡನಾಟವನ್ನು ಹೊರಹಾಕಿದ್ದಾರೆ. ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಶಾನ್ವಿ ರಶ್ಮಿಕಾಮಂದಣ್ಣ ಕೂಡ ತಮ್ಮ… Read More