ಲಾಕ್‍ಡೌನ್‍ನಲ್ಲೇ ನಡೆಯಿತು ಖ್ಯಾತ ತೆಲುಗು ನಿರ್ಮಾಪಕ ದಿಲ್‍ರಾಜು ಮದುವೆ..!

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಎರಡನೆ ಬಾರಿ ಹಸೆಮಣೆ ಏರಿದ್ದಾರೆ. ಲಾಕ್‍ಡೌನ್ ನಡುವೆಯೂ ದಿಲ್ ರಾಜು ಸರಳವಾಗಿ ನಿಜಾಮಾಬಾದ್‍ನ ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ತೀರಾ ಗೌಪ್ಯವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರವೇ ಭಾಗಿಯಾಗಿದ್ದರು. ಕೇವಲ 10 ಜನ ಮಾತ್ರವೇ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಕೊರೊನಾ ಲಾಕ್‍ಡೌನ್ ಕಾರಣದಿಂದ ಚಿತ್ರರಂಗದ ಯಾವುದೇ ಗಣ್ಯರು ಭಾಗಿಯಾಗಿಲ್ಲ. ದಿಲ್ ರಾಜು ಎರಡನೆ ಮದುವೆ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಆದರೀಗ ಲಾಕ್‍ಡೌನ್‍ನಲ್ಲಿ ದಿಢೀರ್ ಮದುವೆಯಾಗಿ ಶಾಕ್… Read More