Bollywood Cinisuddi Fresh Cini News 

ಬಾಲಿವುಡ್ ಹಿರಿಯ ನಟ ವಿಶಾಲ್ ಆನಂದ್ ವಿಧಿವಶ

ಮುಂಬೈ: ಬಾಲಿವುಡ್ ನ ಹಿರಿಯ ನಟ ವಿಶಾಲ್ ಆನಂದ್(82) ಅವರು ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ನಿಧನರಾಗಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ. ವಿಶಾಲ್ ಅವರು 1976ರಲ್ಲಿ ತೆರೆಕಂಡಿದ್ದ ಹಿಟ್ ಸಿನಿಮಾ ಚಲ್ತೆ, ಚಲ್ತೆ ಮೂಲಕ ಪ್ರಸಿದ್ಧರಾಗಿದ್ದರು. ಇವರ ಮೂಲ ಹೆಸರು ಭಿಶಂ ಕೊಹ್ಲಿ ಎಂಬುದಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 11 ಚಿತ್ರಗಳಲ್ಲಿ ವಿಶಾಲ್ ನಟಿಸಿದ್ದರು. ಅಲ್ಲದೆ ಕೆಲವು ಚಿತ್ರಗಳ ನಿರ್ದೇಶನ ಹಾಗೂ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ಟ್ಯಾಕ್ಸಿ ಡ್ರೈವರ್, ಇಂತೆಜಾರ್, ದಿಲ್ ಸೆ ಮೈಲ್ ದಿಲ್ ಮುಂತಾದ… Read More
Cinisuddi Fresh Cini News Tollywood 

ಚಿರಂಜೀವಿಯನ್ನು ಸೂಪರ್ ಸ್ಟಾರ್ ಮಾಡಿದ್ದ ನಿರ್ದೇಶಕ ಇನ್ನಿಲ್ಲ

ಟಾಲಿವುಡ್‌ನ ಹೆಸರಾಂತ ನಿರ್ದೇಶಕ, ನಿರ್ಮಾಪಕ ವಿಜಯ ಬಾಪಿನೀಡು ಕಣ್ಮುಚ್ಚಿದ್ದಾರೆ. ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಚೆನ್ನೈನಲ್ಲಿ ಬೊಮ್ಮರಿಲ್ಲು, ವಿಜಯ ಎಂಬ ನಿಯತಕಾಲಿಕೆಗಳನ್ನು ಆರಂಭಿಸಿದ್ದ ಅವರು ಈ ಪತ್ರಿಕೆಯಲ್ಲಿ ಬರುತ್ತಿದ್ದ ಸಿನಿಮಾ ವಿಮರ್ಶೆಗಳು ಆಗ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದವು. ಹಾಗಾಗಿ ಅವರು ತಮ್ಮ ಹೆಸರನ್ನು ವಿಜಯ ಬಾಪಿನೀಡು ಎಂದು ಬದಲಾಯಿಸಿಕೊಂಡರು. ಬಳಿಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಅವರು 1981ರಲ್ಲಿ ನಿರ್ದೇಶಕರಾಗಿ ಬದಲಾದರು. ಮೆಗಾ ಸ್ಟಾರ್ ಚಿರಂಜೀವಿ ಅವರ ಜತೆಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ… Read More