ಡಾರ್ಲಿಂಗ್ ಕೃಷ್ಣ ಫೇಸ್ಬುಕ್‍ಪೇಜ್ ಹ್ಯಾಕ್…!

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡದಾಗಿ ಸುದ್ದಿಯಾಗಿದ್ದ ಚಿತ್ರ ಲವ್ ಮಾಕ್‍ಟೆಲ್. ಆ ಚಿತ್ರದ ಮೂಲಕ ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಕನಾಗಿದ್ದರು. ತಮ್ಮ ಮೊದಲ ಚಿತ್ರದಲ್ಲೇ ಅದ್ಭುತ ಗೆಲುವು ಕಂಡಿದ್ದರು. ಅಲ್ಲದೆ ಆ ಚಿತ್ರ ಓಟಿಟಿಯಲ್ಲಿ ಕೂಡ ಅಪಾರ ಪ್ರಶಂಸೆ ಪಡೆದುಕೊಂಡಿತ್ತು. ವಿಷಯ ಅದಲ್ಲ ಮೊನ್ನೆ ಕೃಷ್ಣ ಅವರ ಫೇಸ್‍ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿಬಿಟ್ಟಿದ್ದರು. ಹಾಗಾಗಿ ಸ್ವಲ್ಪ ತೊಂದರೆಯಾಗಿತ್ತು. ಈಗ ಸರಿಯಾಗಿದೆ. ಈ ಬಗ್ಗೆ ನಟ ಕೃಷ್ಣ ಅವರೇ ಹೀಗೆ ಹೇಳಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ ನನ್ನ ಪೇಜ್‍ಅನ್ನು ಹ್ಯಾಕ್ ಮಾಡಲಾಗಿತ್ತು. ಆದ್ದರಿಂದ ಪೇಜ್‍ನಲ್ಲಿ ಏನನ್ನೂ… Read More