ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ “ಕಾನ್ಸೀಲಿಯಂ” ಟ್ರೇಲರ್ ಲಾoಚ್

ಐಟಿ ಉದ್ಯೋಗಿಯ ಗೆಳೆಯರು ಸೇರಿಕೊಂಡು ನಿರ್ಮಿಸಿರು ವಂತಹ ವಿಭಿನ್ನ ಬಗೆಯ ಚಿತ್ರ “ಕಾನ್ಸೀಲಿಯಂ”. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಈ ಸಿನಿಮಾದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಾನ್ಸೀಲಿಯಂ ಅನ್ನೋದು ಲ್ಯಾಟಿನ್ ಪದ.. ಪ್ಲಾನಿಂಗ್..ಜಡ್ಜಮೆಂಟ್, ಅಡ್ವೈಸ್ ಇತ್ಯಾದಿ ಅರ್ಥಗಳಿವೆ. ಈ ಎಲ್ಲಾ ವಿಷಗಳನ್ನು ಒಳಗೊಂಡಿರೋದ್ರಿಂದ ಕಾನ್ಸೀಲಿಯಂ ಅನ್ನೋ… Read More