Cinisuddi Fresh Cini News 

ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ “ಕಾನ್ಸೀಲಿಯಂ” ಟ್ರೇಲರ್ ಲಾoಚ್

ಐಟಿ ಉದ್ಯೋಗಿಯ ಗೆಳೆಯರು ಸೇರಿಕೊಂಡು ನಿರ್ಮಿಸಿರು ವಂತಹ ವಿಭಿನ್ನ ಬಗೆಯ ಚಿತ್ರ “ಕಾನ್ಸೀಲಿಯಂ”. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಈ ಸಿನಿಮಾದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಾನ್ಸೀಲಿಯಂ ಅನ್ನೋದು ಲ್ಯಾಟಿನ್ ಪದ.. ಪ್ಲಾನಿಂಗ್..ಜಡ್ಜಮೆಂಟ್, ಅಡ್ವೈಸ್ ಇತ್ಯಾದಿ ಅರ್ಥಗಳಿವೆ. ಈ ಎಲ್ಲಾ ವಿಷಗಳನ್ನು ಒಳಗೊಂಡಿರೋದ್ರಿಂದ ಕಾನ್ಸೀಲಿಯಂ ಅನ್ನೋ… Read More
Cinisuddi Fresh Cini News 

ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ “ಕಾನ್ಸೀಲಿಯಂ” ಚಿತ್ರ

ಚಿತ್ರದ ಪೋಸ್ಟರ್ ಹಾಗೂ ಶಿಕ್ಷಕ ಮೂಲಕವೇ ಗಮನ ಸೆಳೆದಿರುವಂತಹ ಯುವ ಪಡೆಗಳ ಚಿತ್ರವೇ ಕಾನ್ಸೀಲಿಯಂ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು ಎಂಬ ಕಥಾಹಂದರ ಹೊಂದಿದ್ದು , ಚಿತ್ರದ ಶೀರ್ಷಿಕೆ ಕಾನ್ಸೀಲಿಯಂ ಎಂಬ ಪದವು ಸಲಹೆ, ಆಲೋಚನೆ , ತೀರ್ಪು ಎಂಬ ಅರ್ಥವನ್ನು ಕೊಡುತ್ತದೆ ಎಂದು ಯುವ ನಿರ್ದೇಶಕ ಚಂದ್ರಶೇಖರ್ ಹೇಳುತ್ತಾರೆ. ನಿರ್ದೇಶಕ ಚಂದ್ರು ಬಾಲ್ಯದಿಂದಲೂ ಸಿನಿಮಾ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದು, ಕಾಲೇಜು ದಿನಗಳಲ್ಲಿ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಹಲವಾರು ಕಿರುಚಿತ್ರಗಳಲ್ಲಿ ನಟಿಸಿ, ನಿರ್ದೇಶನ ಮಾಡಿ ಯೂಟ್ಯೂಬ್ ಗೆ… Read More