ಚಿತ್ರಲೋಕಗೆ ಯೂಟ್ಯೂಬ್ ಚಾನಲ್ ಗೆ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರಲೋಕ ಡಾಟ್‍ಕಾಮ್, ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಯೂಟ್ಯೂಬ್‍ನಲ್ಲಿ ಚಿತ್ರಲೋಕ ಚಾನಲ್‍ಗೆ ಒಂದು ಲಕ್ಷ ಸಬ್‍ಸ್ಕ್ರೈಬರ್ಸ್ ಆಗಿದ್ದು, ಈ ಸಾಧನೆಯನ್ನು ಗುರುತಿಸಿರುವ ಯೂಟ್ಯೂಬ್ ಸಂಸ್ಥೆಯು, ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯೂಟ್ಯೂಬ್‍ನಲ್ಲಿ ಯಾವುದೇ ಚಾನಲ್‍ಗೆ ಒಂದು ಲಕ್ಷ ಚಂದಾದಾರರಾದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಪಡೆದಿರುವ ಕನ್ನಡದ ಕೆಲವು ಬೆರಳಣಿಕೆಯಷ್ಟು ಚಾನಲ್‍ಗಳಲ್ಲಿ ಚಿತ್ರಲೋಕ ಸಹ ಒಂದಾಗಿರುವುದು ವಿಶೇಷ. ಕಳೆದ ಕೆಲವು ತಿಂಗಳುಗಳಲ್ಲಿ, ಯೂಟ್ಯೂಬ್‍ನ ಚಿತ್ರಲೋಕ ಚಾನಲ್‍ನಲ್ಲಿ ಹಲವು… Read More