‘ಗಂಧದ ಗುಡಿ’ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಎಂದರೆ ಅಲ್ಲಿ ಒಂದು ಕುತೂಹಲವಿರುತ್ತದೆ. ದಚ್ಚು ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಡಗರ, ಕಾತುರವಿರುತ್ತೆ. ಗಾಂಧಿನಗರದ ಮಂದಿಗೆ ಹೇಗಿದೆಯೋ ಎಂಬ ಕುತೂಹಲ. ದರ್ಶನ್ ಅಭಿನಯದ ಹೊಸ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಗಾಂಧಿ ನಗರದಲ್ಲಿ ಹೊಸ ಉತ್ಸಾಹವೊಂದು ಮೂಡುತ್ತದೆ. ಹಾಗಾಗಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ದರ್ಶನ್ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಇನ್ನು ದರ್ಶನ್ ಯಾವುದಾದರೂ ಹೊಸ ಕತೆ ಕೇಳಿ ಒಪ್ಪಿದ್ದಾರೆ ಎಂದರೆ ಸಾಕು, ಅಲ್ಲಿಂದಲೇ ಆ ಸಿನಿಮಾದ ಬಗ್ಗೆ ಲೆಕ್ಕಾಚಾರ ಶುರುವಾಗುತ್ತದೆ. ಈಗಲೂ ದರ್ಶನ್ ಹೊಸ ಚಿತ್ರದ… Read More