“ಚಡ್ಡಿ ದೋಸ್ತ್” ಚಿತ್ರಕ್ಕೆ ಸಂಸದ ಡಿ.ಕೆ. ಸುರೇಶ್ ಚಾಲನೆ

ಕೊರೋನಸ ಹಾವಳಿಯ ನಡುವೆಯೂ ಲಾಕ್ ಡೌನ್ ಸಡಿಲಿಕೆ ಸಮಯದಲ್ಲಿ ಚಿತ್ರ ಚಟುವಟಿಗಳು ಈಗ ಗರಿಗೆದರಿದೆ. ಅನುಭವಿ ನಟ , ನಿರ್ದೇಶಕ ಆಸ್ಕರ್ ಕೃಷ್ಣ ನಿರ್ದೇಶಿಸಿ, ಸೆವೆನ್ ರಾಜ್ ನಿರ್ಮಿಸುತ್ತಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ಮುದ್ದಿನ ಪಾಳ್ಯದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಸಂಸದ ಶ್ರೀ ಡಿ.ಕೆ ಸುರೇಶ್ ರವರು ಚಿತ್ರದ ಮೊದಲ ಶಾಟ್ ಗೆ ಕ್ಲಾಪ್ ಮಾಡಿದರೆ, ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿಗಳಾದ ಶ್ರೀ ಭಾ.ಮಾ. ಹರೀಶ್ ರವರು ಕ್ಯಾಮೆರಾ… Read More