“ಭಜರಂಗಿ-2” ಮೋಷನ್ ಪೋಸ್ಟರ್ ಬಿಡುಗಡೆಗೆ ರೆಡಿ

ಚಂದನವನದ ಕರುನಾಡ ಚಕ್ರವರ್ತಿ , ಸೆಂಚುರಿ ಸ್ಟಾರ್ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ-2 ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಟ್ರ್ಯಾಕ್ ಫೆಬ್ರುವರಿಯಲ್ಲಿ ಬಿಡುಗಡೆ. ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಹವಾ ಎನ್ನಬಹುದು. ಆ ನಿಟ್ಟಿನಲ್ಲಿ ಸದ್ಯ ಬರುತ್ತಿರುವ ಬಹುತೇಕ ಚಿತ್ರಗಳ ಪ್ರಮೋಶನ್ ಕೂಡಾ ಅದ್ದೂರಿಯಾಗಿ ನಡೆಯುತ್ತಿದೆ. ಈಗಾಗಲೇ ತನ್ನ ಪೋಸ್ಟರ್ ಮೂಲಕವೇ ಬಹಳಷ್ಟು ಸದ್ದನ್ನ ಮಾಡಿರುವ ಈ ಚಿತ್ರವನ್ನ ಅನುಭವಿ ನಿರ್ದೇಶಕ ಎ .ಹರ್ಷ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಜರಂಗಿ ಕೂಡ ಭರ್ಜರಿ ಯಶಸ್ಸನ್ನು ಕಂಡಿತ್ತು… Read More