ಹಾಫ್’ ಚಿತ್ರದಲ್ಲಿ ಟಿಕ್ ಟಾಕ್ ಬೆಡಗಿ “ಅಥಿರಾ”

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಹಾಫ್. ಈ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಈ ಚಿತ್ರದ ಮೊದಲ ನಾಯಕಿಯ ಪೋಸ್ಟರ್ ಅನಾವರಣಗೊಂಡಿದೆ. ಮಲಯಾಳಂನಲ್ಲಿ ʻಲಾಲ್ ಜೋಸ್ʼ ಹೆಸರಿನ ಸಿನಿಮಾದಲ್ಲಿ ಅಥಿರಾ ನಟಿಸಿದ್ದಾರೆ. ಈಗ ಕನ್ನಡದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಹಾಫ್. ಈಕೆಯ ತಂದೆ ಅರುಣ್ ಕುಮಾರ್ ಕರ್ನಾಟಕದವರು, ತಾಯಿ ಶ್ರೀಜಾ ಕೇರಳ ಮೂಲದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಥಿರಾ ಈಗಷ್ಟೇ ದ್ವಿದೀಯ ಪಿಯೂಸಿ ವ್ಯಾಸಂಗ ಮಾಡುತ್ತಿದ್ದಾರೆ. ನಟನೆ ಹವ್ಯಾಸವಾಗಬೇಕು, ವೃತ್ತಿಯಿಂದ ಸಾಫ್ಟ್ ವೇರ್… Read More