ಹೆಣ್ಣಿನ ರಕ್ಷಣೆಗಾಗಿ “ಅಸುರ ಸಂಹಾರ” ( ಚಿತ್ರ ವಿಮರ್ಶೆ – ರೇಟಿಂಗ್ : 3/5 )

ಚಿತ್ರ : ಅಸುರ ಸಂಹಾರ ನಿರ್ದೇಶಕ : ಪ್ರದೀಪ್ ನಿರ್ಮಾಪಕ : ಹರಿಪ್ರಸಾದ್ ಸಂಗೀತ : ಲೋಕಿ ಛಾಯಾಗ್ರಾಹಕ : ಪ್ರವೀಣ್ ಶೆಟ್ಟಿ ತಾರಾಗಣ : ಹರಿಪ್ರಸಾದ್, ಹರ್ಷಲ ಹನಿ , ದೀಕ್ಷಾ ಶೆಟ್ಟಿ , ವಿನಯ್, ಶಿವು ಬಾಲಾಜಿ ಹಾಗೂ ಮುಂತಾದವರು… ನಾವು ಸ್ತ್ರೀಯರನ್ನು ದೇವರು, ತಾಯಿ, ಭಾರತಾಂಬೆಗೆ ಹೋಲಿಸುತ್ತೇವೆ. ಅಂತಹ ಹೆಣ್ಣಿನ ಬಗ್ಗೆ ಪ್ರತಿಯೊಬ್ಬರು ಸಮಾಜದಲ್ಲಿ ಗೌರವಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುವುದಿರಲಿ, ಅವರನ್ನು ನೆಮ್ಮದಿಯಾಗಿ ಬದುಕಲು ಬಿಡುವುದೇ ಸಾಧ್ಯವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕುರಿತಂತೆ… Read More