ಮಾನ್ವಿತಾ, ಆಶಿಕಾಗೆ ಹ್ಯಾಕರ್ಸ್ ಕಾಟ..!

ಸೆಲೆಬ್ರಿಟಿಗಳ ಟ್ವಿಟರ್, ಇನ್‍ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡುವುದು, ಆ ನಂತರ ಯಾವುದೇ ಸಮ್ಮಂದ ಇಲ್ಲದ ಖಾಸಗಿ ವಿಷಯ ಮತ್ತು ತೀರ್ಮಾನಗಳನ್ನು ಇದರಲ್ಲಿ ಬಹಿರಂಗ ಮಾಡುವುದು, ಆ ನಂತರ ಅದಕ್ಕೆ ಸಮ್ಮಂದಿಸಿದವರು ಬೆಚ್ಚಿ ಬೀಳುವುದು, ಅದೇ ಕ್ಷಣ ಎಚ್ಚರಿಕೆ ವಹಿಸಿ ಸೈಬರ್ ಕ್ರೈಂಗೆ ದೂರು ಕೊಡುವುದು ಈಚಿನ ದಿನಗಳಲ್ಲಿ ಮಾಮೂಲಿ ಆಗಿ ಹೋಗಿದೆ. ಇನ್ನೊಂದೆಡೆ ಸೆಲೆಬ್ರಿಟಿಗಳ ಕೆಲವು ಖಾಸಗಿ ವಿಷಯಗಳೂ , ಅಂತರಂಗದ ಬದುಕು ಬಹಿರಂಗವಾಗಿ ಒಂದಷ್ಟು ಸಮಸ್ಯೆಗಳನ್ನು ತಂದಿಟ್ಟಿರುವುದೂ ಉಂಟು. ಈಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪರ್ಸನಲ್ ಖಾತೆಯನ್ನೂ ಹ್ಯಾಕ್ ಮಾಡಿದ್ದೂ ದೊಡ್ಡ ಸುದ್ದಿ… Read More