‘ಅರಬ್ಬಿ ಕಡಲ ತೀರದಲ್ಲಿ’ ಚಿತ್ರದ ಟ್ರೈಲರ್ ಬಿಡುಗಡೆ

ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಗಳನ್ನು ಆಧಾರಿಸಿದ ಅರಬ್ಬಿ ಕಡಲ ತೀರದಲ್ಲಿ ಚಿತ್ರದ ಟ್ರೈಲರ್ ಅನಾವರಣ ಸಮಾರಂಭವು ಇತ್ತೀಚೆಗೆ ನಡೆಯಿತು. ಕನ್ನಡ ವಾಣಿಜ್ಯಮಂಡಳಿಯ ಅಧ್ಯಕ್ಷರಾಗಿರುವ ಕೃಷ್ಣೇಗೌಡ ಅವರು ಈ ಚಿತ್ರದಲ್ಲಿ ನಾಯಕನಾಗಿ ಫೋಟೋಗ್ರಾಫರ್ ಪಾತ್ರಕ್ಕೆ ಜೀವ ತುಂಬಿದರೆ, ಪತ್ರಕರ್ತೆಯಾಗಿ ವೈಷ್ಣವಿ, ಮಾಡೆಲ್ ಪಾತ್ರದಲ್ಲಿ ಹೊಸ ಪ್ರತಿಭೆ ರಂಜಿತಾ ನಾಯಕಿಯರಾಗಿ ಗಮನ ಸೆಳೆಯಲು ಹೊರಟರೆ, ಪತ್ರಕರ್ತ ಸ್ನೇಹಾಪ್ರಿಯ ನಾಗರಾಜ್ ರಿಪೋಟರ್ ಆಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ನಾಯಕ ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಛಾಯಾಗ್ರಹಕ, ಮದುವೆ ವಯಸ್ಸು ಮೀರಿದರೂ ಬ್ಯಾಚೂಲರ್… Read More