ಅಪ್ಪು ಹುಟ್ಟುಹಬ್ಬಕ್ಕೆ ನಿರ್ಮಾಪಕ ಅಭಿಮಾನಿಯಿಂದ “ಅಪ್ಪು ಕಥಾ ಗಾನಂ” ಎಂಬ ಹಾಡು ಲೋಕಾರ್ಪಣೆ.

ಕರ್ನಾಟಕ ರತ್ನ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದೆಂದಿಗೂ ಅಜರಾಮರ ಅನ್ನುವುದಕ್ಕೆ ಅವರ ಅಭಿಮಾನಿಗಳ ಆರಾಧನೆಯ ಸಾಕ್ಷಿ ಎನ್ನಬಹುದು. ಅಭಿಮಾನ ಎನ್ನುವುದು ತುಂಬಾ ದೊಡ್ಡದು. ಅದಕ್ಕೆ ಬೆಲೆ ಕಟ್ಟಲಾಗದು. ಅಂಥ ಮತ್ತೊಬ್ಬ ಅಪ್ಪಟ ಅಭಿಮಾನಿಯೇ ಮಹಿ ಶಿವಶಂಕರ್. ಇವರು ಮೂಲತಃ ಆಂಧ್ರದವರಾದರೂ ಮೊದಲಿಂದಲೂ ದೊಡ್ಮನೇ ಕುಟುಂಬದ ಮೇಲೆ ಅಪಾರ ಗೌರವ ಅಭಿಮಾನ ಇಟ್ಟುಕೊಂಡಿದ್ದಾರೆ. ಮಾಹಿ ಶಿವಶಂಕರ್  ಅಪ್ಪು ಅಗಲಿಕೆಯ ನೋವನ್ನು  ಒಂದು ಹಾಡಿನ ಮೂಲಕ ಮತ್ತೆ  ಮನೆ ಕಲುಕುವಂತೆ ಮಾಡಿದ್ದಾರೆ. ಈಗಾಗಲೇ ಬಿ.ವಿ.ಎಂ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಎರಡು… Read More