Cinisuddi Fresh Cini News 

‘ಆನೆಬಲ’ ಪ್ರದರ್ಶನ ಆರಂಭ

ಜನತಾ ಟಾಕೀಸ್ ಲಾಂಛನದಲ್ಲಿ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ ಆನೆಬಲ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸೂನಗಹಳ್ಳಿ ರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಬೆಟ್ಟೇಗೌಡ ಕೀಲಾರ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಾಗರ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ರಕ್ಷಿತ. ಮಲ್ಲರಾಜು, ಕೀಲಾರ ಉದಯ್, ಹರೀಶ್ ಶೆಟ್ಟಿ ಹಾಗೂ ಚಿರಂಜೀವಿ ಮುಂತಾದವರು ಈ ಚಿತ್ರದ… Read More
Cinisuddi Fresh Cini News 

ಮಂಡ್ಯ ಸೊಗಡಿನ ‘ಆನೆಬಲ’

ಮಂಡ್ಯದ ಸೊಗಡನ್ನು ಬಿಂಬಿಸುವಂತಹ ಅನೇಕ ಚಿತ್ರಗಳು ಚಂದನವನದಲ್ಲಿ ಸದ್ದು ಮಾಡಿದೆ, ಈಗ ಈ ನಾಡಿನ ದೇಸಿ ಕತೆಯನ್ನ ಆನೆಬಲ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ಸೂನಗಹಳ್ಳಿ ರಾಜು.ಮಂಡ್ಯದ 7 ತಾಲ್ಲೂಕುಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರದ ಕತೆ, ಚತ್ರಕತೆ, ಸಂಭಾಷಣೆಯನು ರಾಜು ಅವರೇ ಒದಗಿಸಿದ್ದಾರೆ. ಮಂಡ್ಯದ ಬಗ್ಗೆ ಈ ಹಿಂದೆ ಬಂದಿದ್ದ ಕಿರಾತಕ, ತಿಥಿ ಚಿತ್ರಗಳಲ್ಲಿ ಇಲ್ಲದ ವಿಷಯಗಳು ಆನೆಬಲದಲ್ಲಿದ್ದು, ಸಕ್ಕರೆ ನಾಡಿನಜನರ ಬದುಕಿನಚಿತ್ರಣ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕ್ರತಿ, ಸೋಬಾನ ಪದಗಳ ಬಳಕೆ, ಗ್ರಾಮೀಣ ಪರಿಸರವನ್ನು ನೋಡಬಹುದು. ಆನೆಬಲದಲ್ಲ 120 ವರ್ಷದವರಾದ ವಳಗೆರೆಹಳ್ಳಿ… Read More