ಲವ್, ಥ್ರಿಲ್ಲರ್, ಮರ್ಡರ್ ಮಿಸ್ಟರಿಯ ‘ಅಮೃತ ಅಪಾರ್ಟ್ ಮೆಂಟ್ಸ್’ (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5 ಚಿತ್ರ : ಅಮೃತ ಅಪಾರ್ಟ್ ಮೆಂಟ್ಸ್ ನಿರ್ದೇಶನ : ಗುರುರಾಜ್ ಕುಲಕರ್ಣಿ ನಿರ್ಮಾಪಕ : ಗುರುರಾಜ್ ಕುಲಕರ್ಣಿ ಸಂಗೀತ : ಎಸ್.ಡಿ. ಅರವಿಂದ್ ಛಾಯಾಗ್ರಹಣ : ಅರ್ಜುನ್ ಅಜಿತ್ ತಾರಾಗಣ : ತಾರಕ್ ಪೊನ್ನಪ್ಪ , ಊರ್ವಶಿ ಗೋವರ್ಧನ್ , ಬಾಲಾಜಿ ಮನೋಹರ್ , ಮಾನಸ ಜೋಷಿ , ಸೀತಾ ಕೋಟೆ , ಸಂಪತ್ ಕುಮಾರ್ ಹಾಗೂ ಮುಂತಾದವರು… ಇವತ್ತಿನ ಯಾಂತ್ರಿಕ ಬದುಕು , ಪ್ರತಿಯೊಬ್ಬ ನಾಗರೀಕರ ಜೀವನದ ಶೈಲಿಯನ್ನು ಬೇರೆಯದೇ ರೀತಿಯಲ್ಲಿ ರೂಪಿಸುತ್ತಿದೆ. ಆ ನಿಟ್ಟಿನಲ್ಲಿ ಬಹಳಷ್ಟು ಸೂಕ್ಷ್ಮವಾಗಿ… Read More