Cinisuddi Fresh Cini News 

ನಾನು ನಿರ್ದೇಶಕರ ಬಳಿ ಮಗು ಇದ್ದಂತೆ : ಅಂಬರೀಶ್

ಕಿಚ್ಚ ಸುದೀಪ್ ಹಾಗೂ ಜ್ಯಾಕ್ ಮಂಜುನಾಥ್ ಅವರು ಅಂಬಿ ನಿಂಗ್ ವಯಸ್ಸಾಯ್ತೋ! ಚಿತ್ರ ನಿರ್ಮಾಣ ಮಾಡುವುದು ಎಂದು ನಿಶ್ಚಯ ಆದಮೇಲೆ ಮೊದಲು ಎದ್ದ ಪ್ರಶ್ನೆ ನಿರ್ದೇಶಕ ಯಾರು ಎಂದು. ನಿರ್ದೇಶಕ ನಂದಕಿಶೋರ್ ಹೆಸರು ಚರ್ಚೆಗೆ ಬಂತು ಆದರೆ ಅವರು ‘ಪೊಗರು’ ಸಿನಿಮಾ ನಿರ್ದೇಶನ ಇರುವಾಗ ಈ ಚಿತ್ರಕ್ಕೆ ಸಂಪೂರ್ಣವಾಗಿ ಒದಗಿಸಿಕೊಳ್ಳಲು ಆಗಲಿಲ್ಲ. ಆಗಲೇ ಗುರುದತ್ ಗಾಣಿಗ ಅವರ ಹೆಸರನ್ನು ಕಿಚ್ಚ ಸುದೀಪ್ ಅನುಮೋದಿಸಿದ್ದು. ಜ್ಯಾಕ್ ಮಂಜುನಾಥ್ ಈ ಸಮಯಕ್ಕೆ ಗುರುದತ್ ಸಹಾಯಕನಾಗಿ ಕೆಲಸ ಮಾಡಿದ ನಿರ್ದೇಶಕ, ನಿರ್ಮಾಪಕರುಗಳನ್ನು ಸಂಪರ್ಕಿಸಿ ಒಂದು ಕಡೆ ಮನಸ್ಸಿಗೆ ನೆಮ್ಮದಿ… Read More
Cinisuddi Fresh Cini News Videos 

‘ಇದು ನನ್ನ ಕೊನೆಯ ಚಿತ್ರ’ ಎಂದು ಅಂಬರೀಶ್ ಹೇಳಿದ್ಯಾಕೆ..?

ನಮ್ಮ ಚಿತ್ರರಂಗದ ರೆಬಲ್ ಹೀರೋ, ಕರುನಾಡಿನ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರ ಇದೇ ವಾರ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿತು. ಕೊನೆಯಲ್ಲಿ ಮಾತನಾಡಿದ ರೆಬಲ್ ಸ್ಟಾರ್ ಅಂಬರೀಶ್ ಹೇಳಿದ್ದು ಏನು ಗೊತ್ತೆ ನೀವೇ ಕೇಳಿ.   Read More
Cinisuddi Fresh Cini News 

ಕಿಚ್ಚನ ಜೊತೆ ಸಿನಿಮಾ ನೋಡಬೇಕೆ…? ಹಾಗಾದರೆ ಹೀಗೆ ಮಾಡಿ

ಸಿನಿ ಪ್ರಿಯರಿಗಾಗಿ ಒಂದು ಸುವರ್ಣ ಅವಕಾಶ ವನ್ನು ನೀಡಿದ್ದಾರೆ ಕಿಚ್ಚ ಸುದೀಪ್. “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರವನ್ನು ಕಿಚ್ಚ ಸುದೀಪ್ ರೊಂದಿಗೆ ನೋಡ ಬಯಸಿದರೆ ನೀವು 9663750657 ಈ ನಂಬರ್ ಗೆ ನಿಮ್ಮ ತಂದೆಯ ಜೊತೆ ಇರುವ ಫೋಟೋವನ್ನು ಕಳಿಸಿ. ಚಿತ್ರ ನೋಡುವ 500 ಜನರಲ್ಲಿ ನೀವು ಕೂಡ ಒಬ್ಬರಾಗಿ ಕಿಚ್ಚ ಸುದೀಪ್ ಅಸ್ತ ಹಸ್ತಾಕ್ಷರವನ್ನ ನಿಮ್ಮ ಫೋಟೋ ಮೇಲೆ ಪಡೆಯಿರಿ. ತಂದೆ ಮಗನ ಬಾಂಧವ್ಯ ಕಥಾಹಂದರ ಹೊಂದಿರುವ ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್… Read More
Cinisuddi Fresh Cini News 

ಅಂಬಿಗೆ ಇನ್ನೂ ವಯಸ್ಸಾಗಿಲ್ಲ, ಸುದೀಪ್‍ಗೆ ಉತ್ಸಾಹ ಕುಗ್ಗಿಲ್ಲ

ರೆಬೆಲ್‍ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅವರು ನಟಿಸಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೊದಲ ಪತ್ರಿಕಾಗೋಷ್ಠಿಯನ್ನು ಮೊನ್ನೆ ರ್ಯಾಡಿಸನ್ ಬ್ಲೂ (ಏಟ್ರಿಯಾ) ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾಕ್‍ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಅಂಬರೀಷ್ ಅವರು ಪ್ರಶಂಸಿಸಿದರು. ಮೊನ್ನೆ ಈ ಚಿತ್ರದ ಡಬಿಂಗ್ ಮಾಡಿ ಮುಗಿಸಿದ ಅಂಬಿ ಚಿತ್ರವನ್ನು ವೀಕ್ಷಿಸಿ ಅಂಬಿ ಖುಷ್ ಹುವಾ ಎಂದರಲ್ಲದೆ, ಚಿತ್ರದ ಪಾಲುದಾರ ನಿರ್ಮಾಪಕರಾದ ಸುದೀಪ್‍ರವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಈ ಚಿತ್ರದ ಮೂಲ ಚಿತ್ತರವಾದ ಪಾ… Read More