Cinisuddi Fresh Cini News 

ಅಂಬಿ ಸಿನಿಮಾ ನೋಡಿದ ಅಪ್ಪು ಹೇಳಿದ್ದೇನು..?

ಅಂಬಿ ನಿಂಗೆ ವಯಸಾಯ್ತೋ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೆ ಮುಂದುವರೆದಿದೆ. ಅತ್ತ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಸ್ಯಾಂಡಲ್‍ವುಡ್ ತಾರೆಯರೆಲ್ಲ ಸರದಿಯೋಪಾದಿಯಲ್ಲಿ ನೋಡುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೂ ಕೂಡಾ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ವಾರದ ಹಿಂದೆಯೇ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನೋಡಲು ಕಾತರರಾಗಿರೋದಾಗಿ ಪುನೀತ್ ಹೇಳಿಕೊಂಡಿದ್ದರು. ಇದೀಗ ಕಡೆಗೂ ಈ ಚಿತ್ರವನ್ನು ನೋಡಿರುವ ಪವರ್‍ಸ್ಟಾರ್ ಖುಷಿಗೊಂಡಿದ್ದಾರೆ. ಅವರು ಅಪಾರವಾಗಿ ಗೌರವಿಸೋ ಅಂಬರೀಶ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ನಿರ್ದೇಶಕ ಗುರುದತ್ತ ಗಾಣಿಗ ಕಾರ್ಯವೈಖರಿಯನ್ನು ಮೆಚ್ಚಿಕೊಳ್ಳುತ್ತಲೇ ಇಂಥಾ ಚೆಂದದ ಚಿತ್ರವೊಂದನ್ನು… Read More
Cinisuddi Fresh Cini News Videos 

‘ಇದು ನನ್ನ ಕೊನೆಯ ಚಿತ್ರ’ ಎಂದು ಅಂಬರೀಶ್ ಹೇಳಿದ್ಯಾಕೆ..?

ನಮ್ಮ ಚಿತ್ರರಂಗದ ರೆಬಲ್ ಹೀರೋ, ಕರುನಾಡಿನ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರ ಇದೇ ವಾರ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿತು. ಕೊನೆಯಲ್ಲಿ ಮಾತನಾಡಿದ ರೆಬಲ್ ಸ್ಟಾರ್ ಅಂಬರೀಶ್ ಹೇಳಿದ್ದು ಏನು ಗೊತ್ತೆ ನೀವೇ ಕೇಳಿ.   Read More
Cinisuddi Fresh Cini News 

‘ಅಂಬಿ ನಿಂಗ್ ವಯಸ್ಸಾಯ್ತೋ’ ನಿನಿಮಾ ನೋಡಿ ಚೇತರಿಸಿಕೊಂಡ ರೆಬೆಲ್ ಸ್ಟಾರ್

ಅಂಬಿ ನಿಂಗ್ ವಯಸ್ಸಾಯ್ತೋ! ನಿಜಕ್ಕೂ ಡಾ ಅಂಬರೀಶ್ ಜೀವನದಲ್ಲಿ ಒಂದು ಬಹು ದೊಡ್ಡ ಬೆಳವಣಿಗೆ ಸಹ ಕಂಡಿದೆ. ಅದೇ ಅವರು ಆಸ್ಪತ್ರೆ ಸೇರಿದಾಗ ಚಿತ್ರಕ್ಕೆ ಸೆನ್ಸಾರ್ ಮನ್ನಣೆ ಸಿಕ್ಕಿದೆ ಎಂದು ಹೇಳಿದಾಗ ಅವರು ಹಠ ಮಾಡಿ ಕಲಾವಿದರ ಸಂಘದಲ್ಲಿ ಚಿತ್ರವನ್ನೂ ವೀಕ್ಷಿಸಿದ್ದು.  ಅಂದು ಅಂಬರೀಶ್ ಅವರ ಬಿ ಪಿ ಹಾಗೂ ಷುಗರ್ ಬಹಳ ಲೋ ಆಗಿತ್ತು. ಅವರು ಯಾವುದೇ ಕಾರಣಕ್ಕೂ ಆಸ್ಪತ್ರೆಯಿಂದ ಅಲುಗಾಡುವಂತಿಲ್ಲ. ಅವರ ಸ್ನೇಹಿತ ಡಾ ಹೇಮಚಂದ್ರ ಸಾಗರ್ ಅವರನ್ನು ಸಂಪರ್ಕಿಸಿ ಸಾಗರ್ ಅಪಾಲೊ ಆಸ್ಪತ್ರೆಯಿಂದ ಡಾ ಸಂಜೀವ್ ಹಿರೇಮತ್ ವಿಶೇಷ ವಾಹನದಲ್ಲಿ… Read More
Cinisuddi Fresh Cini News 

ಅಂಬಿಗೆ ಇನ್ನೂ ವಯಸ್ಸಾಗಿಲ್ಲ, ಸುದೀಪ್‍ಗೆ ಉತ್ಸಾಹ ಕುಗ್ಗಿಲ್ಲ

ರೆಬೆಲ್‍ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅವರು ನಟಿಸಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೊದಲ ಪತ್ರಿಕಾಗೋಷ್ಠಿಯನ್ನು ಮೊನ್ನೆ ರ್ಯಾಡಿಸನ್ ಬ್ಲೂ (ಏಟ್ರಿಯಾ) ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾಕ್‍ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಅಂಬರೀಷ್ ಅವರು ಪ್ರಶಂಸಿಸಿದರು. ಮೊನ್ನೆ ಈ ಚಿತ್ರದ ಡಬಿಂಗ್ ಮಾಡಿ ಮುಗಿಸಿದ ಅಂಬಿ ಚಿತ್ರವನ್ನು ವೀಕ್ಷಿಸಿ ಅಂಬಿ ಖುಷ್ ಹುವಾ ಎಂದರಲ್ಲದೆ, ಚಿತ್ರದ ಪಾಲುದಾರ ನಿರ್ಮಾಪಕರಾದ ಸುದೀಪ್‍ರವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಈ ಚಿತ್ರದ ಮೂಲ ಚಿತ್ತರವಾದ ಪಾ… Read More
Cinisuddi Fresh Cini News 

ಈ ವಾರ ತೆರೆಗೆ ಬರುತ್ತಿರುವ ‘ನಾಗರಹಾವು’ ನೋಡಲು ದಾದಾ ಅಭಿಮಾನಿಗಳ ಕಾತರ

ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಈಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎನ್ ವೀರಾಸ್ವಾಮಿ ಅವರು ನಿರ್ಮಿಸಿದ್ದ ಹಾಗೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ವೀರಾಸ್ವಾಮಿಯವರ ಪುತ್ರ, ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನವೀನ ತಂತ್ರಜ್ಞಾನದೊಂದಿಗೆ ಮತ್ತೆ ಈ ವಾರ ತೆರೆಗೆ ತರುತ್ತಿದ್ದಾರೆ. ನಾಗರ ಹಾವು ಎಂಬುದು ಪುಟ್ಟಣ್ಣ ಕಣಗಾಲ್ ಸೃಷ್ಟಿಸಿದ ಸಾರ್ವಕಾಲಿಕ ಅದ್ಭುತ! ಕೇವಲ ಕನ್ನಡಕ್ಕೆ ಮಾತ್ರವಲ್ಲದೇ ಹಿಂದಿ ಚಿತ್ರಗಳಿಗೂ ಸ್ಫೂರ್ತಿಯಾಗುವಂಥಾ ನಾನಾ ಸಂಗತಿಗಳ ಮೂಲಕ ಪುಟ್ಟಣ್ಣ ಕಣಿಗಾಲ್ ಅವರು ನಾಗರಹಾವು ಚಿತ್ರವನ್ನು ರೂಪಿಸಿದ್ದರು.… Read More
Cinisuddi Fresh Cini News 

ರೆಬಲ್ ಸ್ಟಾರ್@66, ಕನ್ನಡದ ಕರ್ಣನಿಗಿಂದು ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ವುಡ್ ನ ಕರ್ಣ, ರೆಬಲ್ ಸ್ಟಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 66 ನೇ ವಸಂತಕ್ಕೆ ಕಾಲಿಟ್ಟ ಅಂಬಿ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು ಕೇಕ್ ಮತ್ತು ಸೇಬು ಹಣ್ಣಿನ ಹಾರವನ್ನು ತಮ್ಮ ನೆಚ್ಚಿನ ನಟನಿಗೆ ಹಾಕಿ ಸಂಭ್ರಮಿಸಿದರು. ಎಂದಿನಂತೆ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳೊಂದಿಗೆ ಬೆರೆತ ಅಂಬಿ ಅಭಿಮಾನಿಗಳಿಂದಲೇ ನಾವು ಬೆಳೆದಿದ್ದೇವೆ. ಅಭಿಮಾನಿಗಳ ಈ ಅಭಿಮಾನಕ್ಕೆ ನಾನು ಸದಾ ಚಿರಋಣಿ ಎಂದರು.   ಈ ಬಾರಿ ಅಂಬಿ ಮನೆಯಲ್ಲಿ ಡಬಲ್ ಖುಷಿ ಮನೆ ಮಾಡಿದೆ ಒಂದೆಡೆ ಅಂಬಿ ಹುಟ್ಟುಹಬ್ಬ ಮತ್ತೊಂದೆಡೆ ಅಂಬಿಯ ಮುದ್ದಿನ ಮಗ ಅಭಿಷೇಕ್… Read More