Cinisuddi Fresh Cini News 

ರಾಷ್ಟ್ರಪ್ರಶಸ್ತಿ ವಿಜೇತ “ಅಕ್ಷಿ” ಚಿತ್ರ ಬಿಡುಗಡೆಗೆ ರೆಡಿ

ವರನಟ ಡಾ. ರಾಜ್ ಕುಮಾರ್ ಅವರು ನೇತ್ರದಾನದ ಸ್ಫೂರ್ತಿಯಿಂದ ನಿರ್ಮಾಣವಾದಂತಹ ಚಿತ್ರ “ಅಕ್ಷಿ”. ಈ ಚಿತ್ರ ಡಿಸೆಂಬರ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಲಾದೇಗುಲ ಫಿಲಂಸ್​ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಅಕ್ಷಿ ಸಿನಿಮಾ ಬಿಡುಗಡೆ ಬಗ್ಗೆ ತಂಡ ಮಾಹಿತಿ ನೀಡಲು ಸಿದ್ಧವಾಗಿತ್ತು. ಅಷ್ಟೇ ಅಲ್ಲ ಪಿಆರ್​ಕೆ ಸಂಸ್ಥೆಯೂ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಆ ವಿಚಾರವನ್ನು ತಂಡ ನೆನಪು ಮಾಡಿಕೊಂಡಿತು. ಪುನೀತ್ ಭಾವಚಿತ್ರಕ್ಕೆ ನಮನ ಸಲಿಸುವ ಮೂಲಕ ಮಾತುಕತೆ ಆರಂಭವಾಯಿತು. ಮೊದಲಿಗೆ ಕಲಾದೇಗುಲ ಶ್ರೇನಿವಾಸ್ ಮಾತನಾಡಿ, ”ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ಅವರನ್ನು ಭೇಟಿಯಾಗಿದ್ದೆವು,… Read More
Cinisuddi Fresh Cini News 

“ಅಕ್ಷಿ” ಗೆ ಎಸ್.ಪಿ.ಬಿ ಗಾನ

ಈ ವಿಚಾರ ಪ್ರತಿಯೊಬ್ಬ ಮನುಷ್ಯನು ಅರಿಯಲೇಬೇಕು ಹಾಗೂ ಅದಕ್ಕೆ ಸ್ಪಂದಿಸುವುದು ಅಷ್ಟೇ ಮುಖ್ಯ. ಪ್ರತಿಯೊಬ್ಬ ಮನುಷ್ಯನು ತನ್ನ ಕಣ್ಣಿನ ಮೂಲಕ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ ಜೀವನ ಸಾಗಿಸುತ್ತಾನೆ. ಅವನು ಸತ್ತ ನಂತರ ಆ ಕಣ್ಣುಗಳನ್ನ ಸುಡುವ ಹಾಗೂ ಮಣ್ಣು ಮಾಡುವ ಬದಲು ಮತ್ತೊಬ್ಬರ ಅಂಧರ ಬದುಕಿಗೆ ಬೆಳಕಾಗಿಸಬೇಕು. ಇಂಥ ಮಹತ್ಕಾರ್ಯವನ್ನು ಮಾಡಿದರು ನಮ್ಮ ವರನಟ ಡಾ. ರಾಜ್ ಕುಮಾರ್ ರವರು. ಅವರ ಸತ್ತ ನಂತರ ಅವರ 2ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಈಗ ಇಲ್ಲೊಂದು ತಂಡ ಇಂತಹ ವಿಚಾರವನ್ನು… Read More