“ಕೃಷ್ಣ ಟಾಕೀಸ್”ನಲ್ಲಿ ಅಜಯ್ ರಾವ್ ಜರ್ನಲಿಸ್ಟ್

ಕೃಷ್ಣ ಟಾಕೀಸ್…ಸಿನಿಮಾ ಹೆಸರು ಈಗಾಗಲೇ ಎಲ್ಲರ ನೆನಪಲ್ಲೂ ಅಚ್ಚೆಯಾಗಿದೆ. ಅಜಯ್ ರಾವ್ ಎಂಬ ಅದ್ಬುತ ನಟ ಕೃಷ್ಣ ಟಾಕೀಸ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದೇ ತಿಂಗಳ 16 ರಂದು ಥಿಯೇಟರ್ ಗಳಲ್ಲಿ ಕೃಷ್ಣ ಟಾಕೀಸ್ ಕಥೆ ಹೇಳೋದಕ್ಕೆ ತಂಡ ರೆಡಿಯಾಗಿದೆ. ಈ ಸಿನಿಮಾ ಶುರು ಆದಾಗಿನಿಂದ ಕೆಲವೊಂದು ಸ್ಪೆಷಲ್ ವಿಚಾರಗಳಿಗೆ ಆಗಾಗ ಸೌಂಡ್ ಮಾಡ್ತಾನೆ ಇರುತ್ತೆ. ರಿಲೀಸ್ ವಿಚಾರಕ್ಕೆ ಸೌಂಡ್ ಮಾಡ್ತಿರೋದು ಸ್ವಲ್ಪವಾದ್ರೆ ಐಪಿಎಲ್ ವಿಚಾರಕ್ಕೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಆರ್ಸಿಬಿ ಫ್ಯಾನ್ಸ್ ಎಲ್ಲಾ ಕಪ್ ನಮ್ದೆ ಕಪ್ ನಮ್ದೆ ಅನ್ನೋದರ ಜೊತೆಗೆ ಕೃಷ್ಣ… Read More