Cinisuddi Fresh Cini News 

ಮೋದಿ ಮಾತಿನಂತೆ ದೀಪ ಬೆಳಗಿದ ಸಿನಿತಾರೆಯರು

ಕತ್ತಲಿಂದ ಬೆಳಕಿಗೆ ಬರುವ ಸಂದೇಶದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟಿರುವ ಕರೆಗೆ ಗೌರವ ನೀಡಿ ಇಡೀ ಭಾರತದಾದ್ಯಂತ ಜನಸಾಮಾನ್ಯರು ಸೇರಿದಂತೆ ಚಿತ್ರೋದ್ಯಮದ ಸೆಲೆಬ್ರಿಟಿಗಳು ಕೂಡ ದೀಪವನ್ನು ಹಚ್ಚುವ ಮೂಲಕ ಮೋದಿಗೆ ಸಾಥ್ ನೀಡಿದ್ದಾರೆ. ಬಾಲಿವುಡ್ ನ ಬಿಗ್ ಬಿ. ಸೇರಿದಂತೆ ಸೌತ್ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್, ಸ್ಯಾಂಡಲ್ ವುಡ್ ನ ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ತಾರೆಯರು ದೀಪ ಬೆಳಗಿಸಿದ ಪರಿ ಇದು.

Share This With Your Friends

Related posts