Uncategorized 

ಗಮನ ಸೆಳೆಯುತ್ತಿದೆ “ರತ್ನಮಂಜರಿ” ಚಿತ್ರದ ಈ ವಿಡಿಯೋ ಸಾಂಗ್

ರತ್ನಮಂಜರಿ ಚಿತ್ರದ ” ಬಾರೇ ಸುಂದರಿಯೇ ” ವೀಡಿಯೋ ಸಾಂಗ್ ಎಲ್ಲರ ಮನಗೆದ್ದಿದೆ. ಅದರಲ್ಲೂ ವರ್ಸಟೈಲ್ ಗಾಯಕ ವಿಜಯ್ ಪ್ರಕಾಶ್ ರವರ ಧ್ವನಿ ಈ ಹಾಡಿನ ಮೆರುಗನ್ನು ಹೆಚ್ಚಿಸಿದೆ.

ನಾದಬ್ರಹ್ಮ ಹಂಸಲೇಕರವರಿಂದ ಬಿಡುಗಡೆಗೊಂಡಿರುವ ” ರತ್ನಮಂಜರಿ” ಚಿತ್ರದ ಬಾರೇ ಸುಂದರಿಯೇ ವೀಡಿಯೋ ಸಾಂಗ್ ಈಗಾಗಲೇ 9 ಲಕ್ಷ ವೀಕ್ಷಣೆಯತ್ತ ಸಾಗುತ್ತಿದ್ದು, ಸಂಗೀತ ಪ್ರಿಯರ ಮನಗೆದ್ದಿದೆ. ಪ್ರಸಿದ್ಧ್ ನಿರ್ದೇಶನದಲ್ಲಿ ನಟರಾಜ್ ಹಳೇಬೀಡು , ಸಂದೀಪ್ ಕುಮಾರ್ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ರಾಜ್ ಚರಣ್, ಅಖಿಲಾ ಪ್ರಕಾಶ್ ಅಭಿನಯದಲ್ಲಿ “ರತ್ನಮಂಜರಿ” ಬಿಡುಗಡೆಗೆ ಸಿದ್ಧವಿದೆ.

Share This With Your Friends

Related posts